ಕಾರ್ಕಳ: ಆನ್‌ಲೈನ್ ವಂಚನೆ ಪ್ರಕರಣ; ಆರೋಪಿಯ ಬಂಧನ, ರೂ.1,56,100 ನಗದು ವಶ
ಕಾರ್ಕಳ: ಆನ್‌ಲೈನ್ ಸೈಬರ್ ವಂಚನೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ 1,56,100 ರೂಪಾಯಿ ನಗದು ವಶಪಡಿಸಿಕೊಳ್ಳುವಲ್ಲಿ ಉಡುಪಿ ಜಿಲ್ಲಾ ಸೆನ್ ಪೊಲೀಸ್ ಠಾಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಒಡಿಶಾದ ಗಂಜಾA ಜಿಲ್ಲೆಯ ನಿವಾಸಿ ವಿಶಾಲ್ ಕೊನಪಾಲ (30) ಬಂಧಿತ ಆರೋಪಿ. ವಿದೇಶದಲ್ಲಿ ಉದ್ಯೋಗದಲ್ಲಿರುವ ದೂರುದಾರ…
