Category: ಅಪರಾಧ

ಅಜೆಕಾರು:ವ್ಯಕ್ತಿ ಕೊಲೆ ಪ್ರಕರಣ: ಚಿನ್ನದಂಥ ಗಂಡ ಬಾಲಕೃಷ್ಣ ಪೂಜಾರಿಗೆ ವಿಷದ ಕೈತುತ್ತು ತಿನ್ನಿಸುತ್ತಲೇ ಕೊಂದ ಪರಮಪಾಪಿ ಪತ್ನಿ: ಮಕ್ಕಳ ಪಾಲಿಗೂ ವಿಲನ್ ಆದ ತಾಯಿ!

ಕಾರ್ಕಳ: ಅಜೆಕಾರಿನಲ್ಲಿ ಪ್ರಿಯಕರನ ಜತೆಸೇರಿ ಪತ್ನಿ ತನ್ನ ಗಂಡನನ್ನು ವಿಷವಿಕ್ಕಿ ಬಳಿಕ ಆತ ಚಿಕಿತ್ಸೆಯಿಂದ ಬದುಕಿದ ಬಳಿಕ ವಿಚಲಿತಳಾಗಿ ಗಂಡನನ್ನು ಕೊಂದೇಬಿಟ್ಟಿರುವ ಈ ಪ್ರಕರಣ ಇಡೀ ಹೆಣ್ಣು ಕುಲವೇ ತಲೆತಗ್ಗಿಸುವಂತಾಗಿದೆ. ಕೊಲೆ ಪ್ರಕರಣ ಆರೋಪಿಯಾದ ಪ್ರತಿಮಾಳ ಈ ಭಯಾನಕ ಕೃತ್ಯದ ರಹಸ್ಯಗಳು…

ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ 7 ವರ್ಷ ಜೈಲು ಶಿಕ್ಷೆ, 9 ಕೋಟಿ ರೂ. ದಂಡ

ಬೆಂಗಳೂರು : ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ 7 ವರ್ಷ ಜೈಲು ಶಿಕ್ಷೆ ಮತ್ತು 9 ಕೋಟಿ ದಂಡ ವಿಧಿಸಿದೆ. ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ…

ಸುರತ್ಕಲ್ : ನಿನ್ನನ್ನು 24 ತುಂಡು ಮಾಡುವೆ ಎಂದು ಬೆದರಿಕೆ ಪ್ರಕರಣ : ಆರೋಪಿ ಶಾರಿಕ್ ಕೊನೆಗೂ ಅರೆಸ್ಟ್

ಸುರತ್ಕಲ್ : ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ ಎಂದು ಬೆದರಿಕೆ ಸಂದೇಶ ಕಳುಹಿಸಿ ಮುಸ್ಲಿಂ ಯುವಕನೊಬ್ಬನ ನಿರಂತರ ಕಿರುಕುಳದಿಂದ ಬೇಸತ್ತ ಯುವತಿ ಆತ್ಮಹತ್ಯೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಇಡ್ಯಾದ ಸದಾಶಿವನಗರದ ನಿವಾಸಿ…

ಕುಂದಾಪುರ: ಬೀಜಾಡಿ ಬೀಚ್ ನಲ್ಲಿ ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲು: ಓರ್ವನ ಮೃತದೇಹ ಪತ್ತೆ, ಮತ್ತೋರ್ವನಿಗಾಗಿ ಶೋದ

ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲಗಿರುವ ಘಟನೆ ಇಂದು ಬೆಳಿಗ್ಗೆ ಬೀಜಾಡಿ ಬೀಚ್‌ನಲ್ಲಿ ನಡೆದಿದೆ. ಮದುವೆ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಇಬ್ಬರು, ಬೀಜಾಡಿ ಬೀಚ್ ಸಮೀಪದ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ಇಬ್ಬರೂ ಸಮುದ್ರದಲ್ಲಿ ಈಜಲು ತೆರಳಿದ ವೇಳೆ…

ಅಜೆಕಾರು: ಪತ್ನಿ ಹಾಗೂ ಪ್ರಿಯಕರನಿಂದ ಪತಿ ಹತ್ಯೆ ಪ್ರಕರಣ: ಹಣದ ದುರಾಸೆ, ಶೋಕಿ ಜೀವನಕ್ಕಾಗಿ ಚಿನ್ನದಂತಹ ಗಂಡನನ್ನೇ ಕೊಂದ ಕಿರಾತಕಿ ಮಾಡಿದ ಸಾಧನೆಯಾದರೂ ಏನು?

ಕಾರ್ಕಳ: ಅತಿಯಾದ ಸೊಶೀಯಲ್ ಮೀಡಿಯಾ ಬಳಕೆ, ಶೋಕಿ ಜೀವನಕ್ಕೆ ಮಾರುಹೋಗಿ ಶ್ರೀಮಂತಿಕೆಯ ಜೀವನದ ಕನಸು ಕಾಣುತ್ತಿದ್ದ ಪ್ರತಿಮಾ ತನ್ನ ಬೇಡಿಕೆಗಳನ್ನು ಈಡೇರಿಸುವ ಪ್ರಿಯಕರ ಸಿಕ್ಕೇಬಿಟ್ಟ ಎಂದಾಗ ತನ್ನ ಜತೆ ಸಪ್ತಪದಿ ತುಳಿದ ಗಂಡನನ್ನೇ ಚಟ್ಟಕ್ಕೆ ಹತ್ತಿಸಿದಳು, ಇತ್ತ ತಂದೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ…

ಕಾರ್ಕಳ: ಮರದ ಮಿಲ್ಲಿನ ಸಿಸಿ ಕ್ಯಾಮರಾ ಸೇರಿದಂತೆ ಇನ್ನಿತರ ಸಾಮಗ್ರಿ ಕಳವು

ಕಾರ್ಕಳ: ಕಾರ್ಕಳದ ಮರದ ಮಿಲ್ ಒಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಕಳವುಗೈದಿರುವ ಘಟನೆ ಅ.25 ರ ಬೆಳಿಗ್ಗೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ನಾರಾವಿಯ ಪ್ರಕಾಶ್ ಎಂಬವರು 15.10.2023 ರಿಂದ 14.10.2028 ರ ವರೆಗೆ 5 ವರ್ಷದ ಅವಧಿಗೆ…

ಅಜೆಕಾರು: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ವಾಹನ ಡಿಕ್ಕಿ:ತಮಿಳುನಾಡಿನ ಮೂಲದ ಕಾರ್ಮಿಕ ದಾರುಣ ಸಾವು

ಕಾರ್ಕಳ: ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಗೆ ವೇಗವಾಗಿ ಬರುತ್ತಿದ್ದ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಅಜೆಕಾರು ಸಮೀಪದ ಗುಡ್ಡೆಯಂಗಡಿ ಬಳಿಯ ಓಟೆಹಳ್ಳ ಸೇತುವೆಯ ಬಳಿ ಶನಿವಾರ ಮುಂಜಾನೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ…

ಅಜೆಕಾರು: ಪ್ರಿಯಕರನ ಜತೆ ಸೇರಿ ಗಂಡನ ಕೊಲೆಗೈದ ಪತ್ನಿ: ಬಂಧಿತ ಆರೋಪಿಗಳು 3 ದಿನ ಪೊಲೀಸ್ ಕಸ್ಟಡಿಗೆ

ಕಾರ್ಕಳ: ಪ್ರಿಯಕರನ ಜತೆ ಸೇರಿ ಪತ್ನಿಯೇ ತನ್ನ ಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪ್ರಕರಣದ ಆರೋಪಿಗಳಾದ ಅಜೆಕಾರು ನಿವಾಸಿ ಪ್ರತಿಮಾ ಹಾಗೂ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ದಿಲೀಪ್ ಹೆಗ್ಡೆಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ ಬಳಿಕ ಸ್ಥಳ ಮಹಜರು ನಡೆಸಿದ…

ಮುಡಾ ಅಕ್ರಮ ಆರೋಪ: ಸಿಎಂ ಪತ್ನಿ ವಿಚಾರಣೆ ನಡೆಸಿದ ಲೋಕಾಯುಕ್ತ

ಮೈಸೂರು: ಮುಡಾ ಅಕ್ರಮ ಹಗರಣ ಎಫ್‌ಐಆರ್ ನಲ್ಲಿ 2ನೇ ಆರೋಪಿಯಾಗಿರುವ ಬಿ.ಎಂ.ಪಾರ್ವತಿ ಲೋಕಾಯುಕ್ತ ನೋಟಿಸ್ ಹಿನ್ನೆಲೆ ಇಂದು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆ 10 ಗಂಟೆಯಿAದ ಲೋಕಾಯುಕ್ತ ಕಚೇರಿಯಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ವಿಚಾರಣೆಗೆ ಹಾಜರಾಗಿದ್ದು, ಸುಮಾರು 3 ಗಂಟೆ…

ಅಜೆಕಾರು: ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಮಹತ್ವದ ತಿರುವು: ಕರಿಮಣಿ ಮಾಲೀಕ ನೀನಲ್ಲ ಎನ್ನುತ್ತಲೇ ಸ್ಲೋ ಪಾಯಿಸನ್ ಹಾಕಿ ಪತಿಯ ಹತ್ಯೆಗೆ ಸಂಚು: ಪ್ಲಾನ್ ಕೈಕೊಟ್ಟಾಗ ಪ್ರಿಯಕರನ ಜತೆ ಸೇರಿ ಉಸಿರುಗಟ್ಟಿಸಿ ಗಂಡನ ಕಥೆ ಮುಗಿಸಿದ ಪತ್ನಿ

ಕಾರ್ಕಳ: ಮರ್ಣೆ ಗ್ರಾಮದ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ ಸಂಶಯಾಸ್ಪದ ಸಾವು ಪ್ರಕರಣದಲ್ಲಿ ಆತನ ಪತ್ನಿ ಹಾಗೂ ಪ್ರಿಯಕರನ ಕೈವಾಡ ಪೊಲೀಸರ ತನಿಖೆಯಿಂದ ಸಾಬೀತಾದ ಹಿನ್ನಲೆಯಲ್ಲಿ ಈಗಾಗಲೇ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನ ನಿವಾಸಿ ಹಾಗೂ ಕಾರ್ಕಳದ ಹೊಟೇಲ್…