
ಕಾರ್ಕಳ,ಮೇ.06: ಈ ಸಾಲಿನ ಜೆ.ಇ.ಇ (ಬಿ. ಆರ್ಕ್ ) ಪರೀಕ್ಷೆಯಲ್ಲಿ ಆಳ್ವಾಸ್ ಪಿ ಯು ಕಾಲೇಜಿನ ವಿದ್ಯಾರ್ಥಿ ಅನುಷ್ ಅರುಣ್ ಕೆ ಇವರು, ರಾಷ್ಟ್ರ ಮಟ್ಟದಲ್ಲಿ 443 ನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ.
JEE ಮೈನ್ ಬಿ.ಆರ್ಕ್ ಪರೀಕ್ಷೆಯು ಐಐಟಿ , ಎನ್‌ಐಟಿ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಕೋರ್ಸ್‌ಗೆ ಪ್ರವೇಶ ಪಡೆಯಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಾಗಿದೆ.
ಅನುಷ್ ಅವರು ನಿಟ್ಟೆಯ ಅರುಣ್ ಕುಮಾರ್ ಹಾಗೂ ಸಂಗೀತ ದಂಪತಿಗಳ ಪುತ್ರ



.
.
.
.
.
.
.
.
.
.
.
.
.
.
.
.
.
.
.
.
