ಎಸ್ ಐ ರಿವಾಲ್ವರ್ ನಿಂದ ಮಿಸ್ ಫೈರಿಂಗ್ ಪ್ರಕರಣ!: ತಲೆಗೆ ಗುಂಡು ತಗುಲಿದ್ದ ಸಂತ್ರಸ್ತ ಮಹಿಳೆ ಸಾವು
ಅಲಿಗಢ; ಉತ್ತರ ಪ್ರದೇಶದ ಅಲಿಗಢದಲ್ಲಿ ಪೊಲೀಸ್ ಠಾಣೆಯೊಳಗೆ ಪೊಲೀಸರ ಕೈಯಲಿದ್ದ ರಿವಲ್ವಾರ್ ಮಿಸ್ ಫೈರ್ ಆಗಿ ಮಹಿಳೆ ತಲೆಗೆ ಗುಂಡು ತಗುಲಿರುವ ಪ್ರಕರಣದಲ್ಲಿ, ಇದೀಗ ಸಂತ್ರಸ್ತ ಮಹಿಳೆ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಳೆದ ಶುಕ್ರವಾರ (ಡಿಸೆಂಬರ್ 8) ಮಧ್ಯಾಹ್ನ…
