Category: ಅಪರಾಧ

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರಿಂದ ಜೀವರಕ್ಷಕನ ಮೇಲೆ ಹಲ್ಲೆ

ಉಡುಪಿ: ಮಲ್ಪೆ ಬೀಚ್‌ನಲ್ಲಿ ನಿಯೋಜನೆಗೊಂಡಿದ್ದ ಜೀವರಕ್ಷಕ ದಳದ ಸಿಬ್ಬಂದಿ ಮೇಲೆ ಆರು ಮಂದಿ ಪ್ರವಾಸಿಗರ ತಂಡವೊಂದು ಗುರುವಾರ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಮುದ್ರವು ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಲೈಫ್‌ಗಾರ್ಡ್‌ ಉದ್ಯಾವರ-ಪಿತ್ರೋಡಿಯ ತೇಜ ಕೋಟ್ಯಾನ್ ಪ್ರವಾಸಿಗರಿಗೆ ಪದೇಪದೇ ಎಚ್ಚರಿಕೆ ನೀಡಿದರೂ, ಅದನ್ನು ನಿರ್ಲಕ್ಷಿಸಿ…

ಶಿವಕಾಶಿಯಲ್ಲಿ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟ: 8 ಕಾರ್ಮಿಕರು ಬಲಿ,: ಹಲವಾರು ಕಾರ್ಮಿಕರು ಗಂಭೀರ

ಶಿವಕಾಶಿ: ಸರ್ಕಾರಗಳು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದರೂ ಪಟಾಕಿ ಕಾರ್ಖಾನೆಗಳ ಅಗ್ನಿ ದುರಂತಕ್ಕೆ ಕಡಿವಾಣ ಬಿದ್ದಿಲ್ಲ. ತಮಿಳುನಾಡಿನ ಶಿವಕಾಶಿಯಲ್ಲಿ ಮತ್ತೊಂದು ಪಟಾಕಿ ತಯಾರಿಕಾ ಘಟಕ ಸ್ಫೋಟಗೊಂಡು ಭೀಕರ ದುರಂತದ ನಡೆದಿದೆ. ತಮಿಳುನಾಡಿನ ಶಿವಕಾಶಿ ಬಳಿಯಲ್ಲಿರುವ ಚೆನ್ನಗಲಂಪಟ್ಟಿ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ್ದು,ಕೆಲಸದ ಸಮಯದಲ್ಲೇ…

ಕಾರ್ಕಳದ ಹಿಮ್ಮುಂಜೆಯ ಮನೆಯೊಂದರಲ್ಲಿ ನಿಗೂಢ ಸ್ಪೋಟ: ಮಹಿಳೆಯರು ಸಹಿತ ಹಲವರಿಗೆ ಗಂಭೀರ ಗಾಯ

ಕಾರ್ಕಳ: ಕಾರ್ಕಳ ಕಸಬಾ ವ್ಯಾಪ್ತಿಯ ಹಿಮ್ಮುಂಜೆ ಕಜೆ ಎಂಬಲ್ಲಿನ ಮನೆಯೊಂದರಲ್ಲಿ ಬುಧವಾರ ಮುಂಜಾನೆ ನಿಗೂಢ ಸ್ಫೋಟ ಸಂಭವಿಸಿದೆ. ಈ ಸ್ಪೋಟದಲ್ಲಿ ಮನೆಯ ಛಾವಣಿ ಸಂಪೂರ್ಣ ಧ್ವಂಸವಾಗಿದ್ದು,ಇಬ್ಬರು ಮಹಿಳೆಯರ ಸಹಿತ ಹಲವರಿಗೆ ಗಾಯಗಳಾಗಿವೆ. ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ನ ಮನೆಯಲ್ಲಿ ಹಲವು…

ನಿಟ್ಟೆ: ರಿಕ್ಷಾ ಬೈಕ್ ನಡುವೆ ಡಿಕ್ಕಿ: ಸವಾರ ಸೇರಿ ಇಬ್ಬರಿಗೆ ಗಾಯ

ಕಾರ್ಕಳ: ರಿಕ್ಷಾ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹಸವಾರ ಗಾಯಗೊಂಡ ಘಟನೆ ಮೇ.6 ರಂದು ಸೋಮವಾರ ಮಧ್ಯಾಹ್ನ ಸಂಭವಿಸಿದೆ ಬೈಕ್ ಸವಾರ ನಿಟ್ಟೆ ಬೊರ್ಗಲ್’ಗುಡ್ಡೆ ನಿವಾಸಿ ರಾಘವೇಂದ್ರ ಹಾಗೂ ಅವರ ಮಗ ಗಾಯಗೊಂಡವರು. ರಾಘವೇಂದ್ರ ಅವರು ತನ್ನ…

ಅಯ್ಯಪ್ಪನಗರ: ಸ್ಕೂಟರಿಗೆ ಕಾರು ಡಿಕ್ಕಿಯಾಗಿ ಶಿಕ್ಷಕಿಗೆ ಗಾಯ

ಕಾರ್ಕಳ: ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರಿಣಿ ಶಿಕ್ಷಕಿಯೊಬ್ಬರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಎಂಬಲ್ಲಿ ಸಂಭವಿಸಿದೆ. ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶಿಲ್ಪಾ,(27) ಎಂಬವರು…

ಬೈಲೂರು ಉಮಿಕಲ್ ಬೆಟ್ಟದಲ್ಲಿ ಅಗ್ನಿ ಆಕಸ್ಮಿಕ

ಕಾರ್ಕಳ: ಬೈಲೂರು ಸಮೀಪದ ಉಮಿಕಲ್ ಬೆಟ್ಟದಲ್ಲಿ ಭಾನುವಾರ ಮಧ್ಯಾಹ್ನ ಏಕಾಎಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಟ್ಟದ ಒಂದು ಪಾರ್ಶ್ವದಲ್ಲಿ ಬೆಂಕಿ ತೀವೃಗತಿಯಲ್ಲಿ ವ್ಯಾಪಿಸಿದೆ. ಬೆಟ್ಟದಲ್ಲಿ ಹೇರಳವಾಗಿ ಒಣಗಿದ ಹುಲ್ಲು ಹರಡಿದ್ದರಿಂದ ಬೆಂಕಿ ಗಾಳಿಯ ರಭಸಕ್ಕೆ ವೇಗವಾಗಿ ಹಬ್ಬಿದೆ. ಬೆಂಕಿ ಆಕಸ್ಮಿಕ ವಿಚಾರ…

ಮಗುವಿಗೆ ಮಾತು ಬಾರದ ಕಾರಣದಿಂದ ಪತಿ-ಪತ್ನಿಯ ಕಿತ್ತಾಟ:ನಾಲೆಗೆ ಎಸೆದ ಮಗುವನ್ನು ಕಚ್ಚಿಕೊಂದ ಮೊಸಳೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ

ಕಾರವಾರ : ಮಗುವಿನ ಮಾತು ಬರುತ್ತಿಲ್ಲವೆಂಬ ಕಾರಣದಿಂದ ಪತಿ ಪತ್ನಿ ನಡುವೆ ಜಗಳದಲ್ಲಿ ಸಿಟ್ಟಿಗೆದ್ದ ಪತ್ನಿ ತಮ್ಮ ಮಗುವನ್ನೇ ಮೊಸಳೆಗಳು ಇರುವ ನಾಲೆಗೆ ಎಸೆದ ಪರಿಣಾಮ ಮೊಸಳೆಗಳು ಮಗುವನ್ನು ಕಚ್ಚಿ ಸಾಯಿಸಿದ ದಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ…

ಅಪಹರಣ ಪ್ರಕರಣ: ಜೆಡಿಎಸ್ ಮುಖಂಡ ರೇವಣ್ಣ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ: ರೇವಣ್ಣ ಬಂಧನ

ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್‌.ಡಿ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ವಜಾಗೊಳಿಸಿದ್ದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದೆ. ಮಧ್ಯಂತರ ನಿರೀಕ್ಷಣಾ ಜಾಮೀನು ವಜಾಗೊಳ್ಳುತ್ತಿದ್ದಂತೆ ಹೆಚ್.ಡಿ ರೇವಣ್ಣಗೆ ಬಂಧನದ…

ಅಜೆಕಾರು: ಟೆರೇಸ್ ಮೇಲೆ ಮಲಗಿದ್ದ ಮನೆಯ ಮಾಲೀಕ ಕೆಳಗೆ ಬಿದ್ದು ಸಾವು

ಕಾರ್ಕಳ: ವಿಪರೀತ ಸೆಖೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸ್ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ‌. ಮರ್ಣೆ ಗ್ರಾಮದ ಅಜೆಕಾರು ಬೊಂಡುಕುಮೇರಿ ನಿವಾಸಿ ಸುಂದರ ನಾಯ್ಕ್(55) ಮೃತಪಟ್ಟವರು. ಸುಂದರ ನಾಯ್ಕ್ ಎಣ್ಣೆಹೊಳೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾಗಿದ್ದು, ಅವರು ವಿಪರೀತ…

ಕಾರ್ಕಳ: ರಿವರ್ಸ್ ತೆಗೆಯುವ ವೇಳೆ ಸ್ಕೂಟರಿಗೆ ಗುದ್ದಿದ ಕಾರು: ಸವಾರನಿಗೆ ಗಾಯ

ಕಾರ್ಕಳ: ರಸ್ತೆ ಬದಿಯಲ್ಲಿ ‌ನಿಲ್ಲಿಸಿದ್ದ ಕಾರನ್ನು ಅದರ ಚಾಲಕ ಏಕಾಎಕಿ ರಿವರ್ಸ್ ತೆಗೆದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾಗಿ ಸವಾರನಿಗೆ ಗಾಯಗಳಾಗಿವೆ. ಕಸಬಾ ಗ್ರಾಮದ ಕುಂಟಲ್ಪಾಡಿಯ ಸ್ಕೂಟರ್ ಸವಾರ ವಿಘ್ನೇಶ್(24) ಗಾಯಗೊಂಡವರು. ಅವರು ಮಂಗಳವಾರ ಸಂಜೆ ತನ್ನ ಸ್ಕೂಟರಿನಲ್ಲಿ ಬೈಪಾಸ್…