ಹೆಬ್ರಿ: ಜಾಗದ ತಕರಾರು: ಅಣ್ಣನ ಮೇಲೆ ತಮ್ಮಂದಿರಿಂದ ಹಲ್ಲೆ
ಹೆಬ್ರಿ: ತಂದೆಯ ಆಸ್ತಿಯ ವಿಚಾರದಲ್ಲಿ ಸಹೋದರರ ನಡುವಿನ ತಕರಾರಿನಲ್ಲಿ ತಮ್ಮಂದಿರು ತನ್ನ ಅಣ್ಣನ ಮೇಲೆ ತಲವಾರು ಹಾಗೂ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದಲ್ಲಿ ಏ.,22 ರಂದು ಈ ಘಟನೆ ನಡೆದಿದ್ದು,ತಡವಾಗಿ ಪ್ರಕರಣ ದಾಖಲಾಗಿದೆ. ಕುಚ್ಚೂರು ಗ್ರಾಮದ…
