Category: ಅಪರಾಧ

ಹೆಬ್ರಿ:ಮಹೀಂದ್ರಾ ಪಿಕಪ್- ಕಾರು ಡಿಕ್ಕಿ: ಹಲವರಿಗೆ ಗಾಯ

ಹೆಬ್ರಿ: ಪಿಕಪ್ ವಾಹನ ಹಾಗೂ ಕಾರಿನ‌ ನಡುವೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯಗಳಾದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ ಹೆಬ್ರಿ ಪೇಟೆಯ ಕುಚ್ಚೂರು ಜಂಕ್ಷನ್ ನಲ್ಲಿ ಈ ಅಪಘಾತ ಸಂಭವಿಸಿದ್ದು,ಶುಕ್ರವಾರ ಮುಂಜಾನೆ 3.45ರ ವೇಳೆಗೆ ಸೋಮೇಶ್ವರದಿಂದ ಉಡುಪಿ ಕಡೆಗೆ…

ಬೆಂಗಳೂರು:ಇಬ್ಬರು ಪ್ರೇಮಿಗಳ ಜತೆ ವಿವಾಹಿತೆಯ ಸರಸ ಸಲ್ಲಾಪ! ಪೆಟ್ರೋಲ್‌ ಸುರಿದು ಪೊಲೀಸ್ ಪೇದೆಯನ್ನು ಕೊಂದ‌ ಕಿರಾತಕಿ

ಬೆಂಗಳೂರು,ಡಿ 22: ವಿವಾಹಿತ ಮಹಿಳೆಯೊಬ್ಬಳು ಇಬ್ಬರ‌ ಜತೆ ಲವ್ವಿಡವ್ವಿ ಇಟ್ಟುಕೊಂಡು ಬಳಿಕ ತನ್ನ ಪ್ರೇಮಿ ಪೊಲೀಸ್ ಪೇದೆಯನ್ನೇ ಮುಗಿಸಿದ ಭಯಾನಕ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರ ನಡುವೆ ಮತ್ತೊಬ್ಬ ಎಂಟ್ರಿಯಾದ ಹಿನ್ನೆಲೆಯಲ್ಲಿ ಪ್ರೇಮ ಕಲಹ ವಿಕೋಪಕ್ಕೆ…

ಕೋಟೇಶ್ವರ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ಓರ್ವ ಸಾವು, ನಾಲ್ವರಿಗೆ ಗಾಯ

ಉಡುಪಿ:ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ‌66ರಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮೃತರನ್ನು ಉದ್ಯಾವರ ಸಂಪಿಗೆನಗರದ ನಿವಾಸಿ ರೊಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ,…

ಯುವಕರ ಜೀವ ತೆಗೆದ ರೀಲ್ಸ್ ಗೀಳು: ರೀಲ್ಸ್ ಮಾಡುವಾಗಲೇ ರೈಲಿಗೆ ಸಿಲುಕಿ ಮೂವರು ಯುವಕರು ಬಲಿ: ಇಬ್ಬರು ನದಿಗೆ ಹಾರಿ ಬಚಾವ್!

ಮುರ್ಷಿದಾಬಾದ್(ಪಶ್ಚಿಮ ಬಂಗಾಳ): ರೀಲ್ಸ್ ಹುಚ್ಚು ಎಲ್ಲಿಯವರೆಗೆ ತಲುಪಿದೆ ಎಂದರೆ ಕೆಲವರು ಊಟವನ್ನಾದರೂ ಬಿಡಬಹುದು ಆದರೆ ರೀಲ್ಸ್ ಮಾಡೋದನ್ನು ಬಿಡಲಾರರು,ಮದುವೆ ಮನೆಯಲ್ಲಿ ರೀಲ್ಸ್, ಸಾವಿನ ಮನೆಯಲ್ಲೂ ರೀಲ್ಸ್, ಮಸಣದಲ್ಲೂ ರೀಲ್ಸ್ ಮಾಡುವ ಹುಚ್ಚಾಟ ಮೇರೆ ಮೀರಿದೆ. ಎಷ್ಟೋ ಸಲ ಅತಿಯಾದ ರೀಲ್ಸ್ ಹುಚ್ಚಿನಿಂದ…

ಮಾಳ ಕೂಡಬೆಟ್ಟು ಬಳಿ ಶಾಲಾ ಬಸ್ ಮರಕ್ಕೆ ಡಿಕ್ಕಿ: ಮೂವರು ವಿದ್ಯಾರ್ಥಿಗಳಿಗೆ ಗಾಯ

ಕಾರ್ಕಳ: ಶಾಲಾ ಪ್ರವಾಸದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಬಸ್ ನಲ್ಲಿದ್ದ ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಾಳ ಗೇಟ್ ಸಮೀಪದ ಕೂಡಬೆಟ್ಟು ಎಂಬಲ್ಲಿ ಬುಧವಾರ ಸಂಜೆ ಈ ಅಪಘಾತ ಸಂಭವಿಸಿದ್ದು, ಶಾಲಾ ಶೈಕ್ಷಣಿಕ…

ಕಾಡು ಹಂದಿ ದಾಳಿಗೆ ರೈತ ಸ್ಥಳದಲ್ಲೇ ಸಾವು: ಇಬ್ಬರು ಮಹಿಳೆಯರ ಸ್ಥಿತಿ ಗಂಭೀರ

ಹಾಸನ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡುಹಂದಿ ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ಸೋಮವಾರ ಸಂಭವಿಸಿದೆ. ಹೊಳೇನರಸೀಪುರ ತಾಲೂಕಿನ ಹಾರಗೌಡನಹಳ್ಳಿಯಲ್ಲಿ ಜಮೀನಿನಲ್ಲಿ ರೈತ ರಾಜೇಗೌಡ(63) ಎಂಬವರು…

ಕಾಪು ಲೀಲಾಧರ ಶೆಟ್ಟಿ ದತ್ತುಪುತ್ರಿ ನಾಪತ್ತೆ ಪ್ರಕರಣ:ನಾಲ್ವರು ಆರೋಪಿಗಳ ಬಂಧನ:ಬಂಧಿತರ ವಿರುದ್ಧ ಪೋಕ್ಸೊ,ಅತ್ಯಾಚಾರ ಕೇಸ್

ಕಾಪು, ಡಿ.18:ಕಳೆದ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿಯ ಅಪ್ರಾಪ್ತ ವಯಸ್ಸಿನ ಪುತ್ರಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕಾಪು ಪೊಲೀಸರು ಕಾಸರಗೋಡಿನ ಕುಂಬಳೆ ಎಂಬಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಆಕೆಯ ಸ್ನೇಹಿತ ಶಿರ್ವ…

ಎಳ್ಳಾರೆ: ಸ್ಕೂಟರ್- ಗೂಡ್ಸ್ ವಾಹನ ಡಿಕ್ಕಿ: ಯುವತಿಗೆ ಗಾಯ

ಕಾರ್ಕಳ: ಸ್ಕೂಟರಿಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಅಶ್ವಿನಿ (18) ಎಂಬವರು ಗಾಯಗೊಂಡ ಯುವತಿ. ಅವರು ಶನಿವಾರ ಬೆಳಗ್ಗೆ 10.30 ರ ಸುಮಾರಿಗೆ ತನ್ನ ತಾಯಿ ಆಶಾ…

ಉಡುಪಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳ ದಾಳಿ

ಉಡುಪಿ ಡಿ.17 :ಉಡುಪಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದು ಜಿಲ್ಲೆಯ ವಿವಿಧೆಡೆ ಧಿಡೀರ್ ದಾಳಿ ನಡೆಸಿ ನಿಯಮಬಾಹಿರ ಕ್ಲಿನಿಕ್ ಹಾಗೂ ಲ್ಯಾಬ್‌ಗಳ ವಿರುದ್ಧ ನಕಲಿ ವೈದ್ಯ ತಡೆ ಹಾಗೂ ಕೆ.ಪಿ.ಎಂ.ಇ…

ಗರ್ಭಪಾತಕ್ಕೆ ಒಪ್ಪದ ಪ್ರಿಯತಮೆ: ಕತ್ತು ಹಿಸುಕಿ, ದೇಹವನ್ನು ತುಂಡರಿಸಿದ ಲಿವ್ ಇನ್ ಪಾರ್ಟನರ್

ಉತ್ತರಪ್ರದೇಶ ಡಿ.17 :ವಿವಾಹಿತ ಮಹಿಳೆಯೊಬ್ಬಳನ್ನು ಆಕೆಯ ಲಿವ್ ಇನ್ ಪಾರ್ಟನರ್ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು , ಪೊಲೀಸರು ಬೆಚ್ಚಿಬೀಳಿಸುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಡಿಯೋರಿಯಾ ಜಿಲ್ಲೆಯ ಭಾಲುವಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಬರೌಲಿ ಗ್ರಾಮದಲ್ಲಿ ಈ ಭೀಕರ…