ಪ್ರತ್ಯೇಕ ಪ್ರಕರಣ: ಕಾರ್ಕಳ ತಾಲೂಕಿನ ಇಬ್ಬರು ಆತ್ಮಹತ್ಯೆಗೆ ಶರಣು
ಕಾರ್ಕಳ : ಪ್ರತ್ಯೇಕ ಪ್ರಕರಣದಲ್ಲಿ ಕಾರ್ಕಳ ತಾಲೂಕಿನ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಕಾರ್ಕಳ ಪುರಸಭಾ ವ್ಯಾಪ್ತಿಯ ಕಸಬಾ ನಿವಾಸಿ ತೌಸೀಫಾ ಎಂಬವರ ಪತಿ ಮುಸ್ತಾಕ್ ಎಂಬವರು ಕಳೆದ 6 ತಿಂಗಳಿನಿಂದ ಹೊಟ್ಟೆನೋವು ಹಾಗೂ ಗ್ಯಾಸ್ಟ್ರಿಕ್…
