ಹೆಬ್ರಿ: ಅನಾರೋಗ್ಯಪೀಡಿತ ವಯೋವೃದ್ಧ ನೇಣಿಗೆ ಶರಣು
ಹೆಬ್ರಿ: ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವಯೋವೃದ್ಧರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬೆಳಗುಂಡಿ ಚೀಂಕ್ರಬೆಟ್ಟು ನಿವಾಸಿ ಸಂಕಯ್ಯ ಪೂಜಾರಿ(96) ಎಂಬವರು ಶನಿವಾರ ಬೇಲಗ್ಗೆ ತನ್ನ ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು…
