ಹಿರ್ಗಾನ: ಸ್ಕೂಟರ್ ಸವಾರನ ಎಡವಟ್ಟಿನಿಂದ ನಡೆಯಿತು ಅಪಘಾತ: ಅಪಘಾತ ತಪ್ಪಿಸುವ ಭರದಲ್ಲಿ ಕಾರು ಡಿಕ್ಕಿಯಾಗಿ ಸವಾರನಿಗೆ ಗಾಯ
ಕಾರ್ಕಳ: ಸ್ಕೂಟರ್ ಸವಾರನ ಎಡವಟ್ಟು ಚಾಲನೆಯಿಂದ ಕಾರಿಗೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮೂರೂರು ಎಂಬಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಸ್ಕೂಟರ್ ಸವಾರ ಗೋಕುಲ್ ನಾಯ್ಕ್(70) ಎಂಬವರು ಗಾಯಗೊಂಡಿದ್ದಾರೆ. ಸ್ಕೂಟರ್ ಸವಾರ…
