1 ಲಕ್ಷ ಹಣದಾಸೆಗೆ ಚಿಕ್ಕಮಗಳೂರಿನಿಂದ ಕಾರ್ಕಳಕ್ಕೆ 2 ದಿನದ ಹಸುಗೂಸು ಮಾರಾಟ ಪ್ರಕರಣ: ದಂಪತಿ, ನಿವೃತ್ತ ನರ್ಸ್ ಸೇರಿ ಐವರ ವಿರುದ್ಧ ಕೇಸ್
ಕಾರ್ಕಳ:ಕೇವಲ ಒಂದು ಲಕ್ಷ ರೂಪಾಯಿ ಹಣದಾಸೆಗಾಗಿ 2 ದಿನದ ಹಸುಗೂಸನ್ನು ಚಿಕ್ಕಮಗಳೂರಿನ ಎನ್‌ಆರ್‌ಪುರದಿಂದ ಕಾರ್ಕಳದ ದಂಪತಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಮಗುವಿನ ಹೆತ್ತವರು, ಮಗುವನ್ನು ಪಡೆದವರು ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನರ್ಸ್ ಕುಸುಮಾ…
