ಕಾರ್ಕಳ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಮಟ್ಟ ಹಾಕಲು ಕಾರ್ಕಳ ಎಎಸ್‌ಪಿ ಡಾ.ಹರ್ಷಾ ಪ್ರಿಯಂವದಾ ದಿಟ್ಟ ನಿಧಾರ: ನಾಲ್ಕು ಅಕ್ರಮ ಕಲ್ಲು ಕೋರೆಗಳಿಗೆ ಪೊಲೀಸರಿಂದ ಏಕಕಾಲದಲ್ಲಿ ದಾಳಿ: ಕಲ್ಲು ಸಾಗಾಟ ಲಾರಿ,ಕ್ರೇನ್ ಸೀಜ್: ಮಾಲಕರು ಹಾಗೂ ಕಾರ್ಮಿಕರು ವಶಕ್ಕೆ
ಸಾಂದರ್ಭಿಕ ಚಿತ್ರ ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಅಯ್ಯಪ್ಪನಗರ, ನಕ್ರೆ ವರ್ಣಬೆಟ್ಟು, ಜಾರ್ಕಳ ಹಾಗೂ ಎರ್ಲಪಾಡಿ ಎಂಬಲ್ಲಿ ಪರವಾನಿಗೆಯಲ್ಲದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ವಿರುದ್ಧ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದಾ ಮಾರ್ಗದರ್ಶನದ ಮೇರೆಗೆ ಏಕಕಾಲದಲ್ಲಿ ದಾಳಿ ನಡೆಸಿದ…
