ಖ್ಯಾತಹಾಸ್ಯ ನಟ ಅರವಿಂದ ಬೋಳಾರ್ಗೆ ರಸ್ತೆ ಅಪಘಾತ : ಆಸ್ಪತ್ರೆಗೆ ದಾಖಲು
ಮಂಗಳೂರು : ಖ್ಯಾತ ಹಾಸ್ಯ ನಟ, ಅರವಿಂದ ಬೋಳಾರ್ಗೆ ರಸ್ತೆ ಅಪಘಾತ ಸಂಭವಿಸಿದ್ದು,ಮಂಗಳೂರಿನ ಪಂಪ್ ವೆಲ್ ಬಳಿ ನಟ ಅರವಿಂದ್ ಬೋಳಾರ್ ಹೋಗುತ್ತಿದ್ದ ಆ್ಯಕ್ಟಿವಾ ಸ್ಕಿಡ್ ಆಗಿ ಬೋಳಾರ್ ಅವರು ಗಾಯಗೊಂಡಿದ್ದಾರೆ.ಅವರನ್ನು ಚಿಕಿತ್ಸೆಗೆ ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರವಿಂದ್ ಬೋಳಾರ್ ತನ್ನ…
