Category: ನಿಧನ

ಕಾರ್ಕಳ: ಕುಳಿತಲ್ಲಿಯೇ ವ್ಯಕ್ತಿ ಮೃತ್ಯು

ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದ ವಾಶ್ ಬೇಸಿನ್ ಬಳಿ ವ್ಯಕ್ತಿಯೊಬ್ಬರು ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಫೆ.13 ರಂದು ಮಂದಿರದ ಬೇಸಿನ್ ಬಳಿ ಕುಳಿತಿದ್ದ ವ್ಯಕ್ತಿಯನ್ನು ನೋಡಿದ ಮಂದಿgದÀ ವ್ಯವಸ್ಥಾಪಕರಾದ ಕೆ ವರ್ದಮಾನ್ ಅವರು ಆತನಿಗೆ ನೀರು ಕುಡಿದು…

ಅಜೆಕಾರಿನ‌ ನಿವೃತ್ತ ವೈದ್ಯ ಡಾ.ಜಯಕರ ಶೆಟ್ಟಿ ನಿಧನ

ಕಾರ್ಕಳ: ನಿವೃತ್ತ ವೈದ್ಯ ಅಜೆಕಾರು ಕುಂಠಿನಿ ನಿವಾಸಿ ಡಾ.ಜಯಕರ ಶೆಟ್ಟಿ ಅಲ್ಪಕಾಲದ ಅನಾರೋಗ್ಯದಿಂದ ರಾತ್ರಿ ಅಜೆಕಾರಿನ ತಮ್ಮ ಸ್ವ ಗೃಹದಲ್ಲಿ ನಿಧನರಾದರು. ಕಳೆದ ಹಲವು ವರ್ಷಗಳಿಂದ ವೈದ್ಯಕೀಯ ವೃತ್ತಿ ನಡೆಸಿ ಸಾವಿರಾರು ಬಡರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ವೈದ್ಯಕೀಯ ವೃತ್ತಿಯಿಂದ ನಿವೃತ್ತರಾಗಿ ಬಳಿಕ…

ಜಾರ್ಖಂಡ್ ಮೂಲದ ಕಾರ್ಪೆಂಟರ್ ಕಾರ್ಮಿಕ ಹೃದಯಾಘಾತದಿಂದ ಮೃತ್ಯು

ಕಾರ್ಕಳ: ಕಾರ್ಪೆಂಟರ್ ವೃತ್ತಿಯ ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ತಾನು ಕೆಲಸ ಮಾಡಿಕೊಂಡಿದ್ದ ಸ್ಥಳದ ವಾಸ್ತವ್ಯದ ರೂಮಿನಲ್ಲಿ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕಲತ್ರಪಾದೆ ಎಂಬಲ್ಲಿ ನಿರಂಜನ್ ಅವರ ಮಾಲೀಕತ್ವದ ಮೆಟಾಕ್ಸ್ ಇಂಟೀರಿಯರ್ಸ್ ನಲ್ಲಿ ಮೃತ ಪ್ರಕಾಶ್ ಅವರು…

ನಿಟ್ಟೆ: ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

ಕಾರ್ಕಳ: ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ನಿಟ್ಟೆ ಗ್ರಾಮದ ನಾರಾಯಣ (46ವ) ಮೃತಪಟ್ಟವರು. ನಾರಾಯಣ ಅವರಿಗೆ ಫಿಡ್ಸ್ ಖಾಯಿಲೆ ಇದ್ದು ಸರಿಯಾಗಿ ಔಷಧಿಯನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಫೆ.1 ರಂದು ಐಕಳ ಕಂಬಳಕ್ಕೆ ಹೋಗುವುದಾಗಿ ಮನೆಯಿಂದ ಹೋಗಿದ್ದ ಅವರು ವಾಪಾಸು…

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಅವರಿಗೆ ಪಿತೃವಿಯೋಗ

ಹೆಬ್ರಿ: ಮುನಿಯಾಲು ಮಹೇಶ್ವರ ಕ್ಯಾಶ್ಯೂಸ್ ಮಾಲಕ ಉದ್ಯಮಿ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಗೋಪಿನಾಥ್ ಭಟ್ ಅವರ ತಂದೆ ಮುನಿಯಾಲು ವಾಸುದೇವ ಭಟ್(87) ಅವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಮಂಗಳೂರಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆ ಹಾಗೂ ಉಸಿರಾಟದ…

ಹಿರಿಯ ನಟ ಸರಿಗಮ ವಿಜಿ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದ ಹಿರಿಯ ನಟ ಸರಿಗಮ ವಿಜಿ ಅವರು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು ಕಳೆದ ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ವಿಜಿ ಅವರಿಗೆ ಶ್ವಾಸಕೋಶದ ಸಮಸ್ಯೆ ಎದುರಾಗಿತ್ತು. ಯಶಂಪುರದ ಬಳಿಯ…

ಕಾರ್ಕಳ: ಕುಸಿದು ಬಿದ್ದು ವ್ಯಕ್ತಿ ಮೃತ್ಯು

ಕಾರ್ಕಳ: ಸಕ್ಕರೆ ಖಾಯಿಲೆಯಿಂದ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕಾಂತಾವರ ಗ್ರಾಮದ ಬೇಲಾಡಿ ನ್ಯಾಯತೋಟ ಎಂಬಲ್ಲಿ ಜ.11 ರಂದು ನಡೆದಿದೆ. ಶಿವಪ್ರಸಾದ್ ಎಂಬವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಬಾಲ್ಯದಿಂದಲೂ ಶುಗರ್ ಖಾಯಿಲೆಯಿಂದ ಬಳಲುತ್ತಿದ್ದರು. ಕಳೆದ…

ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ: ವಯೋಸಹಜ ಖಾಯಿಲೆಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ

ನವದೆಹಲಿ:ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಇಂದು ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92ರ ಹರೆಯದ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. ಅವರು…

ಹೆಬ್ರಿ: ಜೇನುನೊಣ ಕಚ್ಚಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

ಹೆಬ್ರಿ : ಸೊಪ್ಪು ಕೊಯ್ಯುತ್ತಿದ್ದ ವೇಳೆ ಜೇನುನೊಣ ಕಚ್ಚಿ ಗಾಯಗೊಂಡ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.23ರಂದು ನಡೆದಿದೆ. ಬ್ರಹ್ಮಾವರದ ಕೃಷ್ಣ(53ವ) ಮೃತಪಟ್ಟವರು. ಕೃಷ್ಣ ಅವರು ಡಿ.19 ರಂದು ಗದ್ದೆಯ ಬಳಿ ಸೊಪ್ಪು ಸವರುತ್ತಿರುವಾಗ…

ಬಜಗೋಳಿ: ಲೋ ಬಿಪಿ ಸಮಸ್ಯೆಯಿಂದ ಕೇರಳ ಮೂಲದ ವ್ಯಕ್ತಿ ಸಾವು

ಕಾರ್ಕಳ: ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಲ್ಲಿ ಲೋ ಬಿಪಿ ಸಮಸ್ಯೆಯಿಂದ ಮದ್ಯಪಾನದ ಚಟ ಹೊಂದಿದ್ದ ಕೇರಳ ಮೂಲದ ಕಾರ್ಮಿಕ ವ್ಯಕ್ತಿಯೊಬ್ಬರು ಮಲಗಿದ್ದಲ್ಲಿಯೇ ಮೃತಪಟ್ಟಿರುವ ಘಟನೆ ಡಿ.20 ರಂದು ನಡೆದಿದೆ. ಕೇರಳ ಮೂಲದ ಆನಂದನ್ (50) ಮೃತಪಟ್ಟವರು. ಅವರು ಕಳೆದ 5…