KMES ಶಿಕ್ಷಣ ಸಂಸ್ಥೆಯ ಪೋಷಕ- ಶಿಕ್ಷಕ ಸಂಘ ಉದ್ಘಾಟನೆ: ವಿದ್ಯೆಗೆ ಜಾತಿಮತದ ಬೇಧವಿಲ್ಲ : ಈಶವಿಠಲದಾಸ ಸ್ವಾಮೀಜಿ
ಕಾರ್ಕಳ: ವಿದ್ಯೆ ಎನ್ನುವುದು ಬದುಕನ್ನು ರೂಪಿಸುತ್ತದೆ. ವಿದ್ಯೆಗೆ ಯಾವುದೇ ಜಾತಿ,ಧರ್ಮದ ಬೇಧವಿಲ್ಲ.ವಿದ್ಯಾರ್ಥಿಗಳು ಶಿಸ್ತಿನಿಂದ ಗುರಿಯತ್ತ ಸಾಗಿದರೆ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಸ್ವಾಮೀಜಿಗಳಾದ ಈಶವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಜೂ.18 ರಂದು ಕಾರ್ಕಳದ KMES ಶಿಕ್ಷಣ…
