ಕೈಕಂಬ: 21ದಿನಗಳ ಯೋಗ ಶಿಬಿರ ಸಮಾರೋಪ: ಯೋಗಾಭ್ಯಾಸದಿಂದ ಸಮಾಧಾನದ ಬದುಕು ರೂಪಿಸಲು ಸಾಧ್ಯ: ಯೋಗ ಶಿಕ್ಷಕ ಶೇಖರ ಕಡ್ತಲ
ಮೂಡಬಿದಿರೆ:ಯಾಂತ್ರಿಕ ಜೀವನದ ಕಡೆಗೆ ಹೆಚ್ಚು ಒಲವನ್ನು ಹೊಂದಿರುವ ಮಾನವ ಶಾರೀರಿಕ ಅಭ್ಯಾಸವನ್ನು ಕಡೆಗಣಿಸುತ್ತಿದ್ದಾನೆ. ಇದರ ಪರಿಣಾಮವಾಗಿ ಅನುಕೂಲದ ಬದಲಾಗಿ ಸಮಸ್ಯೆ ಎದುರಾಗುತ್ತಿದೆ. ನಮ್ಮ ನಿತ್ಯ ಜೀವನದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಲ್ಲೂ ಆಸೆ ನಿರಾಸೆ, ಜಯ ಅಪಜಯ ಉಂಟಾಗುವುದು ಸಹಜ. ಸುಖದಲ್ಲಿ ಮನಸ್ಸು…
