ಬಾಂಗ್ಲಾದೇಶದ ಹಿಂಸಾಚಾರದಲ್ಲಿ ಹಿಂದೂ ವ್ಯಕ್ತಿಯ ಹತ್ಯೆ : ದುಷ್ಕರ್ಮಿಗಳ ಹೇಯಕೃತ್ಯದ ಕುರಿತು ವಿಶ್ವಸಂಸ್ಥೆ ಕಳವಳ
ನ್ಯೂಯಾರ್ಕ್, ಡಿ.23:ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆದಾಗೆಲ್ಲ ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ. ಮೊನ್ನೆಯ ಹಿಂಸಾಚಾರದಲ್ಲಿ ಉದ್ರಿಕ್ತರ ಗುಂಪು ಗಾರ್ಮೆಂಟ್ ಕಾರ್ಮಿಕ ದೀಪು…
