Category: ವಿದೇಶ

ಚಂದ್ರನಲ್ಲಿ ಪ್ಲಾಸ್ಮಾ ಪರಿಸರ ಪತ್ತೆ: ಚಂದ್ರ ಭೂಮಿ ನಡುವೆ ಸಂವಹನ ಪ್ರಕ್ರಿಯೆ ಮತ್ತಷ್ಟು ಸುಲಭ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಮುಂದುವರೆಸಿರುವ ವಿಕ್ರಂ ಲ್ಯಾಂಡರ್, ಇದೀಗ ಚಂದ್ರನ ಮೇಲ್ಮೆ ಸಮೀಪದಲ್ಲೆ ಕಡಿಮೆ ಪ್ರಮಾಣದ ಪ್ಲಾಸ್ಮಾ (ಅಯಾನೀಕೃತ ಅನಿಲ) ವಾತಾವರಣ ಇರುವುದನ್ನು ಪತ್ತೆ ಹಚ್ಚಿದೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೊ, ರೇಡಿಯೋ ಅನಾಟಮಿ ಆಫ್ ಮೂನ್…

ಇನ್ನುಮುಂದೆ ಕ್ಯಾನ್ಸರ್‌ ಬಗ್ಗೆ ಭಯ ಬೇಡ: 7 ನಿಮಿಷದ ಚಿಕಿತ್ಸೆಯ ಚುಚ್ಚುಮದ್ದು ಶೀಘ್ರ ರಿಲೀಸ್‌!

ಲಂಡನ್ : ಕ್ಯಾನ್ಸರ್ ರೋಗ ಮಾರಣಾಂತಿಕ ಕಾಯಿಲೆ. ಈ ರೋಗ ಬಂದರೆ ನಾವು ಬದುಕೋದು ಇನ್ನು ಕೆಲವು ದಿನಗಳು ಮಾತ್ರ, ಸಾಯೋದು ಗ್ಯಾರಂಟಿ ಎಂಬ ಬೀತಿ ಕಾಡುತ್ತಿರುತ್ತದೆ. ಅಲ್ಲದೆ, ಕ್ಯಾನ್ಸರ್ ಚಿಕಿತ್ಸೆಗೆ ತುಂಬಾ ಸಮಯ, ಹಣ ಬೇಕಾಗುತ್ತದೆ ಎನ್ನುವ ಭಯವೂ ಇದೆ.…

ಸೂರ್ಯಶಿಖಾರಿಗೆ ಮಹೂರ್ತ ಫಿಕ್ಸ್: ಸೆ.2ಕ್ಕೆ ಆದಿತ್ಯ ಎಲ್-1 ಉಡಾವಣೆ!

ಬೆಂಗಳೂರು: ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್‌ಅನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿAಗ್ ಮಾಡುವ ಮೂಲಕ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇದೀಗ ತನ್ನ ಮುಂದಿನ ಮಿಷನ್‌ನ ಯೋಜನೆಯನ್ನು ಪ್ರಕಟಿಸಿದೆ. ಈಗಾಗಲೇ ಪ್ರಕಟವಾಗಿರುವಂತೆ ಸೂರ್ಯನನ್ನು ಅವಲೋಕನ ಮಾಡುವ ನಿಟ್ಟಿನಲ್ಲಿ…

ಚಂದ್ರಯಾನ ಯಶಸ್ಸಿನ ಸಿಹಿ: ಬಾಹ್ಯಾಕಾಶ, ರಕ್ಷಣಾ ಕ್ಷೇತ್ರದ ಷೇರುಗಳೂ ಗಗನಕ್ಕೆ

ನವದೆಹಲಿ: ಚಂದ್ರಯಾನ-3 ಯಶಸ್ಸಿನ ಸಿಹಿಯನ್ನು ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಕಂಪನಿಗಳ ಷೇರುಗಳು ಕೂಡಾ ಅನುಭವಿಸಿವೆ. ಚಂದ್ರಯಾನ-3 ಯಶಸ್ವಿಯಾಗಬಹುದು ಎಂಬ ನಿರೀಕ್ಷೆಗಳ ನಡುವೆಯೇ ಈ ಎರಡು ವಲಯಕ್ಕೆ ಸೇರಿದ ಹಲವು ಕಂಪನಿಗಳ ಷೇರು ಮೌಲ್ಯ ಬುಧವಾರ ಭರ್ಜರಿ ಏರಿಕೆ ಕಂಡವು.…

ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್​​ ಯಶಸ್ವಿ: ಮೊದಲ ಫೋಟೋ ಬಿಡುಗಡೆ ಮಾಡಿದ ಇಸ್ರೋ

ಬೆಂಗಳೂರು ಆಗಸ್ಟ್ 23: ಬೆಂಗಳೂರಿನಲ್ಲಿ ಚಂದ್ರಯಾನ 3 ಲ್ಯಾಂಡರ್ ಮತ್ತು MOX-ISTRAC ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ ಹೇಳಿದೆ. ಇಸ್ರೋ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾದಿಂದ ಚಂದ್ರನ ಮೇಲ್ಮೈಯ ಚಿತ್ರಗಳನ್ನು ಅವರೋಹಣ…

ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್​ಗೆ ಕ್ಷಣಗಣನೆ : ನೆಹರು ತಾರಾಲಯದಲ್ಲಿ ಲ್ಯಾಂಡಿಂಗ್ ವೀಕ್ಷಣೆಗೆ ತಯಾರಿ

ಬೆಂಗಳೂರು: ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್​ಗೆ ಕ್ಷಣಗಣನೆ ಆರಂಭವಾಗಿದ್ದು, ನೆಹರು ತಾರಾಲಯದಲ್ಲಿ ಲ್ಯಾಂಡಿಂಗ್ ವೀಕ್ಷಣೆಗೆ ತಯಾರಿ ಮಾಡಲಾಗಿದೆ. 500ಕ್ಕೂ ಹೆಚ್ಚು ಜನರು ತಾರಾಲಯಕ್ಕೆ ಆಗಮಿಸುತ್ತಿದ್ದು, ಸಂಜೆ 5:10 ರಿಂದ ಲೈವ್​ನಲ್ಲಿ ವೀಕ್ಷಣೆಗೆ ಅವಕಾಶವಿರಲಿದೆ. ಹೀಗಾಗಿ ನೆಹರು ತಾರಾಲಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ…

ನಾನಿನ್ನೂ ಜೀವಂತವಾಗಿದ್ದೇನೆ’: ಸಾವಿನ ಸುದ್ದಿ ಸುಳ್ಳು ಎಂದ ಹೀತ್ ಸ್ಟ್ರೀಕ್

ಹರಾರೆ(ಆ.23): ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀಥ್ ಸ್ಟ್ರೀಕ್‌ ಕೊನೆಯುಸಿರೆಳೆದಿದ್ಧಾರೆ ಎನ್ನುವ ಸುದ್ದಿ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿತ್ತು. ಸಹ ಆಟಗಾರ ಹೆನ್ರಿ ಒಲಂಗಾ ಮಾಡಿದ ಒಂದು ಟ್ವೀಟ್, ಸಾವಿನ ಗಾಳಿಸುದ್ದಿಗೆ ಇಡೀ ಕ್ರಿಕೆಟ್ ಜಗತ್ತೇ ಕಂಬನಿ ಮಿಡಿದಿತ್ತು. ಇದೀಗ ಆ ಸುದ್ದಿಗೆ…

ಇಂದು ಚಂದಮಾಮನ ಮುತ್ತಿಡಲಿದೆ ವಿಕ್ರಮ್ ಲ್ಯಾಂಡರ್; ಭಾರತದ ಐತಿಹಾಸಿಕ ಚಂದ್ರಚುಂಬನಕ್ಕೆ ಕ್ಷಣಗಣನೆ

ಶ್ರೀಹರಿಕೋಟ: ಚಂದ್ರಯಾನ-3 ಯೋಜನೆಯ ಭಾಗವಾಗಿರುವ ವಿಕ್ರಂ ಲ್ಯಾಂಡರ್‌ ಚಂದ್ರನ ನೆಲಕ್ಕಿಳಿದು ಇತಿಹಾಸ ಬರೆಯಲು ಸನ್ನದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಜೆ 6.04 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಕಾಲೂರಲಿದೆ. ತನ್ಮೂಲಕ ಅಲ್ಲಿಗೆ ತಲುಪಿದ ಮೊದಲ ದೇಶ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ.…

ರಷ್ಯಾ ಚಂದ್ರಯಾನ ನೌಕೆ ಲೂನಾ25ಗೆ ತಾಂತ್ರಿಕ ಸಮಸ್ಯೆ: ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ ರಾಸ್ ಕಾಸ್ಮೋಸ್ ಮಾಹಿತಿ

ಮಾಸ್ಕೊ: ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಲು ರಷ್ಯಾ ಕೈಗೊಂಡಿರುವ ಲೂನಾ-25 ಯೋಜನೆಯ ಡೀಬೂಸ್ಟಿಂಗ್ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿರುವುದಾಗಿ ರಷ್ಯಾ ಹೇಳಿದೆ. ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ ರಾಸ್ ಕಾಸ್ಮೋಸ್ ಶನಿವಾರ “ಲ್ಯಾಂಡಿAಗ್ ಪೂರ್ವ ಕಕ್ಷೆಗೆ ನೌಕೆ ಇಳಿಸುವ ವೇಳೆ ತಾಂತ್ರಿಕ…

ಗೂಗಲ್ ಕ್ರೋಮ್, ಮೊಝಿಲ್ಲಾ, ಮೈಕ್ರೋಸಾಫ್ಟ್ ಗೆ ನೇರ ಪೈಪೋಟಿ: ದೇಶಿಯ ವೆಬ್ ಬ್ರೌಸರ್ ಅಭಿವೃದ್ಧಿಪಡಿಸಲು ಮುಂದಾದ ಭಾರತ

ನವದೆಹಲಿ: ಆತ್ಮನಿರ್ಭರ ಭಾರತ ಪರಿಕಲ್ಪನೆಯ ಭಾಗವಾಗಿ ದೇಶೀಯವಾಗಿ ವೆಬ್ ಬ್ರೌಸರ್ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದ್ದು, ಇಂತಹ ಕಂಪನಿಗಳಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.ಈ ಮೂಲಕ ಗೂಗಲ್ ಕ್ರೋಮ್, ಮೊಝಿಲ್ಲಾ ಫೈರ್ ಫಾಕ್ಸ್, ಮೈಕ್ರೋಸಾಫ್ಟ್ ಎಡ್ಜ್ , ಒಪೆರಾ ಮತ್ತು ಇತರ…