Category: ಸ್ಥಳೀಯ ಸುದ್ದಿಗಳು

ಮಿಯ್ಯಾರು: ಹಟ್ಟಿಗೆ ನುಗ್ಗಿ ದನ ಕಳ್ಳತನ

ಕಾರ್ಕಳ: ಮನೆಯ ಕಂಪೌAಡ್ ಒಳಗೆ ಕಟ್ಟಿ ಹಾಕಿದ್ದ 4 ದನಗಳನ್ನು ದುಷ್ಕರ್ಮಿಗಳು ಕಳವುಗೈದಿದ್ದಾರೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಸುಲೋಚನಾ ಎಂಬವರ ಮನೆಯ ಆವರಣದಿಂದ ದನಗಳನ್ನು ಕಾರಿನಲ್ಲಿ ಕದ್ದೊಯ್ಯಲಾಗಿದೆ. ಫೆ 23 ರಂದು ಬೆಳಗಿನ ಜಾವ ಬಿಳಿ ಬಣ್ಣದ ಕಾರಿನಲ್ಲಿ ಮಾರಕಾಸ್ತçಗಳೊಂದಿಗೆ…

ಮುಂಡ್ಕೂರು: ಟ್ರಾಕ್ಟರ್ ಪಲ್ಟಿಯಾಗಿ ಕೇರಳ ಮೂಲದ ಕಾರ್ಮಿಕ ಮೃತ್ಯು

ಕಾರ್ಕಳ: ಮುಂಡ್ಕೂರು ಗ್ರಾಮದ ಕಜೆ ಎಂಬಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಕೇರಳ ಮೂಲದ ಕಾರ್ಮಿಕ ದಾರುಣವಾಗಿ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರದ ತೆನ್ನರಸನ್ ಎಂಬವರು ಮೃತಪಟ್ಟ ಟ್ರಾಕ್ಟರ್ ಚಾಲಕ. ಮುಂಡ್ಕೂರಿನ ಕಜೆ ನಿವಾಸಿ ಲಕ್ಷ್ಮೀ ನಾರಾಯಣ ಎಂಬವರ ರಬ್ಬರ್ ಫ್ಲ್ಯಾಂಟೇಷನ್ ನಲ್ಲಿ…

ಕಾರ್ಕಳ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ

ಕಾರ್ಕಳ: ಕುಕ್ಕುಂದೂರು, ಸಾಣೂರು, ಇರ್ವತ್ತೂರು,ಕಾಂತಾವರ ಹಾಗೂ ದುರ್ಗ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸಂಬಂಧಿಸಿದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮವು ಗುರುವಾರ ಕಾರ್ಕಳ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ…

ದೇವಾಲಯಗಳಲ್ಲಿ ಮಾಡುವ ಭಕ್ತಿಯ ಭಜನೆಯು ಒಂದು ಸೇವೆ : ಸಗ್ರಿ ಆನಂದತೀರ್ಥ ಉಪಾದ್ಯಾಯ

ಹೆಬ್ರಿ : ಅಖಿಲ ಭಾರತ ಮಾಧ್ವ ಮಹಾಮಂಡಲ, 30 ನೇ ತತ್ವಜ್ಞಾನ ಸಮ್ಮೇಳನ – ಪೆರಣಂಕಿಲ – 2025 ಇದರ ಪೂರ್ವಭಾವಿಯಾಗಿ ಪರಮಪೂಜ್ಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಂಕಲ್ಪದಂತೆ 108 ತತ್ವಜ್ಞಾನ ಮಹೋತ್ಸವದ ಅಂಗವಾಗಿ…

ನಿಟ್ಟೆ: ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘ಇನ್ಕ್ರಿಡಿಯಾ 2025’ ಟೆಕ್ನೋ ಕಲ್ಚರಲ್ ಉತ್ಸವ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಬಹುನಿರೀಕ್ಷಿತ ಟೆಕ್ನೋ-ಕಲ್ಚರಲ್ ಫೆಸ್ಟ್ ‘ಇನ್ಕ್ರಿಡಿಯಾ 2025’ ಅನ್ನು ನಿಟ್ಟೆ ವಿದ್ಯಾಸಂಸ್ಥೆಯ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣದಲ್ಲಿ ಫೆ.27 ರಂದು ಸಂಜೆ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ವಿಫ್ಲಿ ಇಂಡಿಯಾ ಎಲ್‌ಎಲ್ಪಿಯ ಟ್ಯಾಲೆಂಟ್ ಅಂಡ್ ಕಲ್ಚರ್ ವಿಭಾಗದ…

ಮಾ.2 ರಂದು ಡಿಸಿಎಂ ಡಿಕೆ ಶಿವಕುಮಾರ್ ಕಾರ್ಕಳಕ್ಕೆ: ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗಿ

ಕಾರ್ಕಳ: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾ.2 ರಂದು ಕಾರ್ಕಳಕ್ಕೆ ಭೇಟಿ ನೀಡಲಿದ್ದು, ಕಾರ್ಕಳದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ…

ಕಾರ್ಕಳ: ರಬ್ಬರ್ ಶೀಟ್ ಸಹಿತ 1 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಕಳವು

ಕಾರ್ಕಳ: ಕಾರ್ಕಳ ತಾಲೂಕಿನ ಕುಂಟಾಡಿಯಲ್ಲಿ ರಬ್ಬರ್ ತೋಟದ ಕೆಲಸಗಾರರೇ 1 ಲಕ್ಷಕ್ಕೂ ಅಧಿಕ ಮೌಲ್ಯದ ರಬ್ಬರ್ ಶೀಟ್ ಸಹಿತ ಇತರ ಸೊತ್ತುಗಳನ್ನು ಕಳವುಗೈದಿರುವ ಘಟನೆ ನಡೆದಿದೆ. ತಾಲೂಕಿನ ಕಲ್ಯಾ ನಿವಾಸಿ ಮಹೇಶ್ ಎಂಬವರು ಕುಂಟಾಡಿ ಎಂಬಲ್ಲಿ ಅಡಿಕೆ ಮತ್ತು ರಬ್ಬರ್ ತೋಟದ…

ಮಿಯ್ಯಾರು: ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ಫೆ.26 ರಂದು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಿಯ್ಯಾರಿನ ಗೀತಾ (53) ಆತ್ಮಹತ್ಯೆ ಮಾಡಿಕೊಂಡವರು. ಗೀತಾ ಅವರು ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಹಾಗೂ ವಿಪರೀತ ಅಮಲು ಪದಾರ್ಥ ಸೇವಿಸುವ ಚಟವನ್ನೂ ಆರಂಭಿಸಿದ್ದರು. ಇದೇ…

ಕಾರ್ಕಳ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಕ್ರಮ ಆರೋಪ: ಚುನಾವಣಾಧಿಕಾರಿ ವಿರುದ್ಧ ಪ್ರತಿಭಟನೆ

ಕಾರ್ಕಳ: ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ಧೇಶ ಸಹಕಾರಿ ಸಂಘದ (ಲ್ಯಾಂಪ್ಸ್) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಚುನಾವಣಾಧಿಕಾರಿ ರೋಹಿತ್ ಕೆ.ಆರ್ ಅವರ ಕುಮ್ಮಕ್ಕಿನಿಂದ ಅಸಿಂಧು ಮತವನ್ನು ಸಿಂಧುಗೊಳಿಸಿ, ಆಕ್ಷೇಪಣೆಯಿದ್ದರೂ ಅದನ್ನು ತಿರಸ್ಕರಿಸಿ ಏಕಾಎಕಿ ಅಧ್ಯಕ್ಷ ಸ್ಥಾನವನ್ನು ಘೋಷಣೆ ಮಾಡಿದ್ದಾರೆ, ಆದ್ದರಿಂದ…

ಹಿರ್ಗಾನ: ಪಿಪಿಸಿ ಸಂಧ್ಯಾ ಕಾಲೇಜು ಎನ್ನೆಸ್ಸೆಸ್ ಶಿಬಿರ ಉದ್ಘಾಟನೆ

ಕಾರ್ಕಳ: ದೇಶ ಕಂಡ ಮಹಾನ್ ನಾಯಕರುಗಳೆಲ್ಲ ಸೇವೆ ಮತ್ತು ಸ್ವಾಭಿಮಾನದ ಬದುಕಿನಿಂದಲೇ ಗುರುತಿಸಿಕೊಂಡವರು. ಗಾಂಧೀಜಿಯವರ ಜನ್ಮಶತಾಬ್ದಿಯ ಸ್ಮರಣೆಯೊಂದಿಗೆ ಆರಂಭಗೊAಡ ಈ ಎನ್ ಎಸ್ ಎಸ್ ನಿಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವುದರೊಂದಿಗೆ ಬದುಕನ್ನು ಉಜ್ವಲಗೊಳಿಸಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿಲಾಲಾಜಿ…