ಅತ್ತೂರು ಚರ್ಚ್ ಭೂಮಿ ಅತಿಕ್ರಮಣ ವಿವಾದ: ಗಡಿಕಲ್ಲು ಹಾಕಲು ತಾಲೂಕು ಆಡಳಿತಕ್ಕೆ ಗಡುವು ನೀಡಿದ ಜಾಗರಣ ವೇದಿಕೆ
ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್ ಚರ್ಚ್ ವಿರುದ್ಧ ಮತ್ತೊಮ್ಮೆ ಭೂ ಅತಿಕ್ರಮಣದ ಆರೋಪ ಕೇಳಿಬಂದಿದೆ. ಚರ್ಚ್ ಮುಂಭಾಗದಲ್ಲಿ ನಡೆಯುತ್ತಿರುವ ಪ್ರಾಂಗಣದ ವಿಸ್ತರಣೆಯ ಕೆಲಸಕ್ಕೆ ಹಿಂದೂ ಜಾಗರಣ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಸ್ಥಳವು…
