ಉಡುಪಿ ಚಿತ್ರಮಂದಿರಕ್ಕೆ ಪೊಲೀಸರ ತಂಡ ಎಂಟ್ರಿ!: ಪೊಲೀಸರಿಗೂ ಕಾಂತಾರ ಚಿತ್ರ ವೀಕ್ಷಣೆ ಭಾಗ್ಯ: ದೈನಂದಿನ ಕೆಲಸದ ಒತ್ತಡ ನಿವಾರಿಸಲು ಎಸ್ಪಿ ಹರಿರಾಂ ಶಂಕರ್ ವಿಭಿನ್ನ ಚಿಂತನೆ
ಉಡುಪಿ, ಅ,17: ತುಳುನಾಡಿನ ದೈವಗಳ ಕಾರ್ಣಿಕವನ್ನು ಜಗತ್ತಿಗೆ ಪರಿಚಯಿಸಿದ ರಿಷಭ್ ಶೆಟ್ಟಿಯವರ ಕಾಂತಾರ ಚಿತ್ರ ರಾಜ್ಯಾದ್ಯಂತ ಧೂಳೆಬ್ಬಿಸುತ್ತಿದ್ದು, ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಹಳ್ಳಿ ಸೊಗಡು, ಆಚಾರ,ವಿಚಾರಗಳಿಂದ ಕೂಡಿದ ಭೂತಾರಾಧನೆಯ ಮಹತ್ವ ಸಾರುವ ಕಾಂತಾರ ಚಿತ್ರ ವೀಕ್ಷಣೆಗೆ ಇದೀಗ ಪೊಲೀಸರ…