ದೇಶಪ್ರೇಮಿ ಸಂಘಟನೆಯ ಆರೆಸೆಸ್ಸನ್ನು ಭಯೋತ್ಪಾದಕರಿಗೆ ಹೋಲಿಸುವ ಕಾಂಗ್ರೆಸ್ಸಿಗರಿಗೆ ತಲವಾರು, ಗನ್, ಕಲ್ಲು ಹಿಡಿದುಕೊಂಡ ಭಯೋತ್ಪಾದನೆ ಮಾಡುವ ಮತಾಂಧ ಜಿಹಾದಿಗಳ ಬಗ್ಗೆ ಮಾತನಾಡುವ ತಾಕತ್ತಿಲ್ಲ: ಆರೆಸೆಸ್ಸ್ ವಿರುದ್ಧ ಕೀಳಾಗಿ ಮಾತನಾಡಿದ ಶುಭದ ರಾವ್ ವಿರುದ್ಧ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಕ್ರೋಶ
ಕಾರ್ಕಳ ಅ,30: ಗಣೇಶೋತ್ಸವದ ಮೆರವಣಿಗೆಗೆ ಕಲ್ಲು ತೂರುವ, ಪೋಲಿಸ್ ಠಾಣೆಗೆ ಬೆಂಕಿ ಹಚ್ಚುವ ಜಿಹಾದಿ ಮನಸ್ಥಿತಿಯ ಮತೀಯ ಸಂಘಟನೆಗಳಿಗೆ ಬೆಂಬಲ ಕೊಟ್ಟು ರಾಷ್ಟ್ರೀಯ ಚಿಂತನೆಯ ಹಾಗೂ ನಿಸ್ವಾರ್ಥ ಮನಸ್ಸಿನಿಂದ ದೇಶಸೇವೆಯ ಕಂಕಣ ತೊಟ್ಟ ಆರೆಸೆಸ್ಸ್ ಸಂಘಟನೆಗೆ ವಿರೋಧ ಮಾಡುವುದು ಕಾಂಗ್ರೆಸ್ ಪಕ್ಷ…
