ಪಾಕಿಸ್ತಾನದಲ್ಲಿ ಬಲೂಚ್ ಬಂಡುಕೋರರ ಅಟ್ಟಹಾಸ: ಭೀಕರ ಬಾಂಬ್ ದಾಳಿಗೆ 50 ಪಾಕಿಸ್ತಾನದ ಸೈನಿಕರು ಸೇರಿ 9 ಐಎಸ್ಐ ಏಜೆಂಟರ ಹತ್ಯೆ
ಇಸ್ಲಾಮಾಬಾದ್: ಪಾಕಿಸ್ತಾನಿ ಸೇನೆಯ ವಿರುದ್ಧ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ ಬಲೂಚ್ ಪ್ರತ್ಯೇಕತಾವಾದಿ ಬಂಡುಕೋರರು ಆಪರೇಷನ್ BAM ಎಂಬ ಹೆಸರಿನಲ್ಲಿ ಪಾಕಿಸ್ತಾನದ ಸೇನೆಯ ವಿರುದ್ಧ ರಣಭೀಕರ ದಾಳಿ ನಡೆಸಿದೆ. ಸುಧಾರಿತ ಐಇಡಿ ಸ್ಫೋಟಕಗಳನ್ನು ಬಳಸಿ ಪಾಕಿಸ್ತಾನಿ ಸೇನೆಯ 84 ನೆಲೆಗಳ ಮೇಲೆ ದಾಳಿ…
