ದೆಹಲಿ ಬಾಂಬ್ ಸ್ಫೋಟ ಪ್ರಕರಣ: ಫರೀದಾಬಾದ್ ಬಳಿ ಉಗ್ರ ಮುಜಮ್ಮಿಲ್ನ ಎರಡು ಅಡಗುತಾಣಗಳು ಪತ್ತೆ
ನವದೆಹಲಿ, ನ. 27: ದೆಹಲಿಯಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು,ಹಲವು ವಿಚಾರಗಳು ಬಹಿರಂಗಗೊಳ್ಳುತ್ತಿವೆ. ಫರೀದಾಬಾದ್ನಲ್ಲಿ ಉಗ್ರ ಡಾ.ಮುಜಮ್ಮಿಲ್ನ ಎರಡು ಅಡಗುತಾಣಗಳು ಪತ್ತೆಯಾಗಿದ್ದು, ಹರಿಯಾಣದ ಫರಿದಾಬಾದ್ ಬಳಿಯ ಖೋರಿ ಜಮಾಲ್‌ಪುರ ಗ್ರಾಮದಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದ ಎನ್ನಲಾಗಿದೆ. ಆತನನ್ನು…
