ಎಲೆಕ್ಟ್ರಿಕ್ ವಾಹನ ಮಾರಾಟ ಕ್ರಾಂತಿಗೆ ಮುಂದಾದ ಟಾಟಾ: ಹೊಸ ಇವಿ ಬ್ರ್ಯಾಂಡ್ ಘೋಷಣೆ
ನವದೆಹಲಿ: ಭಾರತದಲ್ಲಿ ಟಾಟಾ ವಿಶ್ವಾಸಾರ್ಹ ವಾಹನ ತಯಾರಿಕಾ ಕಂಪನಿಯಾಗಿ ಜನಮನ್ನಣೆ ಗಳಿಸಿದ್ದು ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಇತರ ಕಂಪನಿಗಳಿಗೆ ಹೋಲಿಸಿದರೆ ಮೊದಲ ಸ್ಥಾನದಲ್ಲಿದೆ. ಇದೀಗ ಟಾಟಾ ಕಂಪನಿ ಎಲೆಕ್ಟ್ರಿಕ್ ವಾಹನ ಮಾರಾಟಕ್ಕಾಗಿ ಪ್ರತ್ಯೇಕ ಬ್ರ್ಯಾಂಡ್ ಸ್ಥಾಪಿಸಿದೆ. ಇನ್ನು ಮುಂದೆ ಕಂಪನಿಯ ಪ್ರತಿಯೊಂದು…
