ಇನ್ನು ಮುಂದೆ ವಾರದ ಐದು ಮಾತ್ರ ಬ್ಯಾಂಕಿಂಗ್ ವ್ಯವಹಾರ! ಭಾರತೀಯ ಬ್ಯಾಂಕಿಂಗ್ ಒಕ್ಕೂಟ ನಿರ್ಧಾರ
ನವದೆಹಲಿ:ದೈನಂದಿನ ಹಣಕಾಸು ವಹಿವಾಟುಗಳಲ್ಲಿ ಬ್ಯಾಂಕುಗಳು ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆನ್‌ಲೈನ್,ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಹೊರತಾಗಿಯೂ ಬ್ಯಾಂಕುಗಳಿಗೆ ಬರುವ ಗ್ರಾಹಕರ ಸಂಖ್ಯೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.ಈ ಹಿಂದೆ ವಾರದ 6 ದಿನ ಕಾರ್ಯಾಚರಿಸುತ್ತಿದ್ದ ಬ್ಯಾಂಕುಗಳು ಇನ್ನು ವಾರದ 5 ದಿನ ಮಾತ್ರ ತೆರೆಯಲಿದ್ದು…
