ಕಾರ್ಕಳ:ಫೆ 9ರಂದು ಪ್ರಮೋದ್ ಮುತಾಲಿಕ್ ಅವರ ಸಂಘಟನಾ ಕಾರ್ಯಾಲಯ ಉದ್ಘಾಟನೆ
ಕಾರ್ಕಳ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಸಘಟನಾ ಕಾರ್ಯಾಲಯ ಪಾಂಚಜನ್ಯ ಇದರ ಉದ್ಘಾಟನೆಯು ಫೆ 9ರಂದು ಗುರುವಾರ ನಡೆಯಲಿದೆ. ಕಾರ್ಕಳದ ಪರಪು ಎಂಬಲ್ಲಿನ ಕಚೇರಿಯ ಉದ್ಘಾಟನೆ ಪ್ರಯುಕ್ತ ಬೆಳಗ್ಗೆ 11ರಿಂದ ಗಣಹೋಮ,ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ…