ಮೂಲ್ಕಿ : ಸೆ.16ರಂದು ಜೇಸಿ ಸಪ್ತಾಹ “ಯಶೋಗಾಥೆ”ಸಮಾರೋಪ ಸಮಾರಂಭ
ಮುಲ್ಕಿ: ಜೆಸಿಐ ಮುಲ್ಕಿ ಶಾಂಭವಿ 40ರ ಸಂಭ್ರಮದ ಜೇಸಿ ಸಪ್ತಾಹ “ಯಶೋಗಾಥೆ”ಸಮಾರೋಪ ಸಮಾರಂಭ ಪೂರ್ವಾಧ್ಯಕ್ಷರುಗಳ ಸಮ್ಮಿಲನ 40 ಸಮಾಜ ಸೇವಾ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ, ಮುಲ್ಕಿ ಶಾಂಭವಿ ಜೇಸಿ ಟ್ರಸ್ಟ್ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ.…
