ಕ್ರೀಡೆಗಳು ಸಮಾನತೆ, ಸೌಹಾರ್ದತೆ, ಸೋಲಿನ ಪಾಠದಿಂದ ಹೊರಬರಲು ಸಹಕಾರಿ: ಕೈಗಾರಿಕೋದ್ಯಮಿ ಚೇತನ್ ಕೋಟ್ಯಾನ್ ಅಭಿಮತ
ಕಾರ್ಕಳ : ಇಂದು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಡಿಮೆಯಾಗುತ್ತಿದೆ.ಕೇವಲ ಗೆಲುವಿಗಾಗಿ ಭಾಗವಹಿಸುವಿಕೆಯ ಬದಲು ಸಮಾನತೆ, ಸೌಹಾರ್ದತೆ, ಸೋಲಿನ ಪಾಠದಿಂದಾಗಿ ಗೆಲುವಿನ ಕಡೆಗೆ ಗಮನಹರಿಸಲು ಕ್ರೀಡಾಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಕೈಗಾರಿಕೋದ್ಯಮಿ ಚೇತನ್ ಕೋಟ್ಯಾನ್ ಅಭಿಪ್ರಾಯಪಟ್ಟರು. ಅವರು ಕಾಲೇಜುಮಟ್ಟದ ಭುವನೇಂದ್ರ ಪ್ರೀಮಿಯರ್ ಲೀಗ್…