ಕಾರ್ಕಳ: ಎಸ್.ವಿ.ಟಿ ಕಾಲೇಜಿನ ಕುಸ್ತಿ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ
ಕಾರ್ಕಳ: ಜಿಲ್ಲಾ ಮಟ್ಟದ ಪದವಿ ಪೂರ್ವ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳದ ತಂಡದ 50ಕೆಜಿವಿಭಾಗದಲ್ಲಿ ಸುಚಿತ್ರಾ ಚಿನ್ನದ ಪದಕ, 53ಕೆಜಿ ವಿಭಾಗದಲ್ಲಿ ಮನೀಕ್ಷಾ ಚಿನ್ನದ ಪದಕ , 55ಕೆಜಿ ವಿಭಾಗದಲ್ಲಿ ಅಂಕಿತಾ…
