ಸಿಎಂ ಗಾದಿಗೆ ಸಿದ್ದು ಡಿಕೆಶಿ ಜಟಾಪಟಿ: ಸಿಎಂ ಆಯ್ಕೆ ಕುರಿತು ನಾಳೆ ನಿರ್ಧಾರ: ಸುರ್ಜೇವಾಲ ಸ್ಪಷ್ಟನೆ
ನವದೆಹಲಿ: ಸಿದ್ದರಾಮಯ್ಯ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂಬ ಊಹಾಪೋಹದ ವರದಿಗಳನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಬುಧವಾರ ನಿರಾಕರಿಸಿದರು ಮತ್ತು ಸರ್ಕಾರ ರಚನೆಯ ವಿಧಾನಗಳ ಬಗ್ಗೆ ಚರ್ಚೆಗಳು ಇನ್ನೂ ನಡೆಯುತ್ತಿವೆ ಎಂದು ಹೇಳಿದರು. ಬುಧವಾರ ಅಥವಾ ಗುರುವಾರ ಈ…
