ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭ: ಹೊಸ ಸರ್ಕಾರಕ್ಕೆ ಪ್ರತಿಪಕ್ಷಗಳ ಸವಾಲು `ಗ್ಯಾರಂಟಿ’
ಬೆಂಗಳೂರು:ರಾಜ್ಯದಲ್ಲಿ ಪೂರ್ಣಬಹುತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಇಂದಿನಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಸಲಿದ್ದು, ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳು ಸಜ್ಜಾಗಿವೆ. ಈ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಮುಖ ವಿಧೇಯಕಗಳ ಮಂಡನೆ ಸೇರಿದಂತೆ ಬಜೆಟ್ ಮಂಡಿಸಲಿದ್ದಾರೆ.ಇದರ ಜತೆಗೆ ಗ್ಯಾರಂಟಿಗಳನ್ನೇ ಪ್ರಮುಖ ಅಸ್ತçವನ್ನಾಗಿಸಿ…
