ಗಂಗಾ ಕಲ್ಯಾಣ ಯೋಜನೆ’ ಅಕ್ರಮ ಕುರಿತು ‘ಸಿಐಡಿ ತನಿಖೆ’ ಆರಂಭ
ಬೆಂಗಳೂರು: ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಸೇರಿ ಇತರ ಯೋಜನೆಗಳಲ್ಲಿ ನಡೆದಿರುವ ಅಕ್ರಮಗಳ ಸಂಬAಧ ಸಿಐಡಿ ತನಿಖೆ ಶುರುವಾಗಿದೆ. ಗೃಹ ಇಲಾಖೆ ಸದ್ಯದಲ್ಲೇ ತನಿಖೆ ನಡೆಸಲು ಅಧಿಕಾರಿಯೊಬ್ಬರನ್ನು ನಿಯೋಜಿಸಲಿದೆ. ನಕಲಿ ದಾಖಲೆ ಸಲ್ಲಿಸಿ ಟೆಂಡರ್ ಪಡೆದಿರುವುದು, ಅನುದಾನ ದುರುಪಯೋಗ ಆಗಿರುವುದು…
