ಕಾರ್ಕಳ ಶೆಟ್ಟಿ ಡಿಜಿಟಲ್ ಲೈಫ್ ನಲ್ಲಿ 5ನೇ ವರ್ಷದ ಮಾರಾಟದ ಲಕ್ಕಿ ಡ್ರಾ: ವಿಜೇತರಿಗೆ 60 ಸಾವಿರ ನಗದು ಬಹುಮಾನ ವಿತರಣೆ
ಕಾರ್ಕಳ: ಮೊಬೈಲ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಗ್ರಾಹಕರಿಗೆ ಸದಾ ನಗುಮೊಗದ ಸೇವೆ ನೀಡುತ್ತಿರುವ ಕಾರ್ಕಳ ಮೂರು ಮಾರ್ಗದಲ್ಲಿನ ಶೆಟ್ಟಿ ಡಿಜಿಟಲ್ ಲೈಫ್ ಮೊಬೈಲ್ ಶೋರೂಮ್ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಪ್ರತೀ ಖರೀದಿಗೆ ಲಕ್ಕಿ…