ಮುನಿಯಾಲು ಶಾಲಾ ಪರಿಸರದಲ್ಲಿ ಮಂಗಳಗಳ ನಿಗೂಢ ಸರಣಿ ಸಾವು!: ಸಾಂಕ್ರಾಮಿಕ ಖಾಯಿಲೆ ಹರಡುವ ಭೀತಿ!
ಹೆಬ್ರಿ: ಹೆಬ್ರಿ ತಾಲೂಕಿನ ಮುನಿಯಾಲು ಪರಿಸರದಲ್ಲಿ ಕಳೆದ 15 ದಿನಗಳಿಂದ ಮಂಗಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವ ವಿಚಾರ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಮುನಿಯಾಲು ಸರ್ಕಾರಿ ಪ್ರಾಥಮಿಕ ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ ಹತ್ತಾರು ಮಂಗಗಳು ಏಕಾಎಕಿ ಬಿದ್ದು ಹೊರಳಾಡಿ ಸಾವನ್ನಪುತ್ತಿದ್ದು,ಮಂಗಗಳ ನಿಗೂಢ ಸರಣಿ…
