ಸಾಣೂರಿನಲ್ಲಿ ಮಿಶ್ರತಳಿ ಕರು ಮತ್ತು ಹಸು ಪ್ರದರ್ಶನ ಸ್ಪರ್ಧೆ:ವೈಜ್ಞಾನಿಕ ಹೈನುಗಾರಿಕೆಯಿಂದ ಕೃಷಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ: ಡಾ.ರೆಡ್ಡಪ್ಪ
ಕಾರ್ಕಳ: ಗೋವು ಸಂಪತ್ತು ದೇಶದ ಶ್ರೇಷ್ಠ ಸಂಪತ್ತು, ಕರುಸಾಕಾಣಿಕೆ ಮತ್ತು ಹಸುಗಳ ಪೋಷಣೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದಾಗ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿಯೂ ಯಶಸ್ಸನ್ನು ಕಾಣಲು ಸಾಧ್ಯ ಎಂದು ಪಶು ಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರೆಡ್ಡಪ್ಪ ಅಭಿಪ್ರಾಯಪಟ್ಟರು…
