ಪಡುಬಿದ್ರೆಯಲ್ಲೊಂದು ಕಾಂತಾರ ಚಿತ್ರದಂತೆ ನಡೆಯಿತು ಅಚ್ಚರಿಯ ನೈಜ ಘಟನೆ! ದೈವದ ವಿರುದ್ಧ ಕೋರ್ಟಿಗೆ ಹೋದಾತ ಕುಸಿದುಬಿದ್ದು ಸಾವು: ದೈವದ ತೀರ್ಮಾನ ಕೋರ್ಟಿನಲ್ಲಿ ಅಲ್ಲ ದೈವಸ್ಥಾನದ ಮೆಟ್ಟಿಲ್ಲಲ್ಲಿ ಎಂದು ಸಾಬೀತು!
ಉಡುಪಿ: ಆಡಳಿತ ಮಂಡಳಿಯಲ್ಲಿ ಅಧ್ಯಕ್ಷನಾಗಿದ್ದ ವ್ಯಕ್ತಿ ಆಡಳಿತ ಮಂಡಳಿಯನ್ನು ಬದಲಾಯಿಸಿದ ಬಳಿಕ ತನ್ನ ಅಧಿಕಾರ ಸ್ಥಾಪಿಸಲು ಪ್ರತ್ಯೇಕ ಟ್ರಸ್ಟ್ ರಚಿಸಿ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿ ದೈವದ ವಿರುದ್ಧವೇ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದ ಮರುದಿನವೇ ಅಧ್ಯಕ್ಷನಾಗಿ ನೇಮಕವಾಗಿದ್ದಾತ ಕುಸಿದುಬಿದ್ದು ಅಸುನೀಗಿದ ಅಚ್ಚರಿಯ…