ಕಾರ್ಕಳ: ಶ್ರೀ ಅನಂತಪದ್ಮನಾಭ ದೇವಸ್ಥಾನದ ನೂತನ ಆಡಳಿತಾಧಿಕಾರಿಯಾಗಿ ಕೆ.ರಾಜಗೋಪಾಲ ಉಪಾಧ್ಯಾಯ ನೇಮಕ
ಕಾರ್ಕಳ : ಕಾರ್ಕಳ ಮಹತೋಭಾರ ಶ್ರೀ ಅನಂತಪದನಾಭ ದೇವಸ್ಥಾನದ ನೂತನ ಆಡಳಿತಾಧಿಕಾರಿಯಾಗಿ ರಾಜಗೋಪಾಲ ಉಪಾಧ್ಯಾಯ ನೇಮಕಗೊಂಡಿದ್ದಾರೆ. ಮೇ.24 ರಂದು ಈ ಹಿಂದಿನ ಆಡಳಿತಾಧಿಕಾರಿ ಗಣೇಶ ರಾವ್ ನಿಧನದಿಂದ ತೆರವಾದ ಸ್ಥಾನಕ್ಕೆ ಶ್ರೀ ಕೆ ರಾಜಗೋಪಾಲ ಉಪಾಧ್ಯಾಯ ಅವರನ್ನು ನೇಮಿಸಲಾಗಿದೆ. ದೇವಸ್ಥಾನದ ಭಜಕರ…
