

ಕಾರ್ಕಳ, ಆ.28: ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾಣಿಜ್ಯ ಸಂಕೀರ್ಣ ಸಹಕಾರಿ ಸೌಧದಲ್ಲಿ ನೂತನವಾಗಿ ವಿಷ್ಣು ಗ್ರಾಫಿಕ್ಸ್ ಡಿಸೈನ್ಸ್ & ಗಿಫ್ಟ್ ಸೆಂಟರ್ ಧಾರ್ಮಿಕ ಪೂಜೆಗಳೊಂದಿಗೆ ಶುಕ್ರವಾರ ಉದ್ಘಾಟನೆಗೊಂಡಿದೆ.
ಈ ಸಂದರ್ಭದಲ್ಲಿ ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಾಂತಿರಾಜ ಜೈನ್, ನಿರ್ದೇಶಕರಾದ ಪ್ರಶಾಂತ್ ಶೆಟ್ಟಿ, ಸಂಘದ ಕಾರ್ಯನಿರ್ವಹಣಾಧಿಕಾರಿ ರಮತ ಶೆಟ್ಟಿ ಮುಂತಾದವರು ನೂತನ ಉದ್ಯಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರ ನಿಖಿಲ್ ಮೂಲ್ಯ, ಕೃಷ್ಣ ಮೂಲ್ಯ ಅತಿಥಿಗಳನ್ನು ಸ್ವಾಗತಿಸಿದರು.
ವಿವಿಧ ಸಭೆ, ಸಮಾರಂಭಗಳ ಫ್ಲೆಕ್ಸ್, ಬ್ಯಾನರ್’ಗಳು, ವಿಸಿಟಿಂಟ್ ಕಾರ್ಡ್ಗಳು, ಪೋಸ್ಟರ್’ಗಳು, ಕಲರ್ ಪ್ರಿಂಟಿAಗ್, ಲ್ಯಾಮಿನೇಶನ್ ಸೇರಿದಂತೆ ಶುಭ ಸಮಾರಂಭಗಳಿಗೆ ಬೇಕಾದ ವಿವಿಧ ವಿನ್ಯಾಸದ ಗಿಫ್ಟ್ ಐಟಂಗಳು ಲಭ್ಯವಿದ್ದು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ನಿಖಿಲ್ ಮೂಲ್ಯ ತಿಳಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
