
ಕಾರ್ಕಳ, ಜ. 16: ಯಕ್ಷಕಲಾರಂಗ ಕಾರ್ಕಳ ಇವರಿಂದ ಯಕ್ಷದ್ರುವ- ಯಕ್ಷ ಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನ ಸಹಯೋಗದೊಂದಿಗೆ 14ನೇ ವರ್ಷದ ಕಿಶೋರ ಯಕ್ಷೋತ್ಸವ 2026 ಜನವರಿ 17 ಹಾಗೂ 18ರಂದು ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸಂಯುಕ್ತ ಸರಕಾರಿ ಪ್ರೌಢಶಾಲೆ ಇಲ್ಲಿ “ಭಾಸ್ಕರ ಕಾರಂತ ವೇದಿಕೆ” ಯಲ್ಲಿ ನಡೆಯಲಿದೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು ಮನ ಧನ ಗಳಿಂದ ಸಹಕರಿಸಿ, ಕಲಾ ಬೆಳವಣಿಗೆಗೆ ಹಾಗೂ ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.

.
.
.
.
