
ಕಾರ್ಕಳ, ಜ. 14; ಕಾರ್ಕಳದ ಕುಂಟಲ್ಪಾಡಿಯಲ್ಲಿ ಮನೆಯ ಬಾಗಿಲು ಮುರಿದು ಮದ್ದುಗುಂಡುಗಳನ್ನು ಕಳವುಗೈದಿರುವ ಪ್ರಕರಣ ನಡೆದಿದೆ.
ಡಿ.18 ರಿಂದ ಜ.9 ರ ಮಧ್ಯಾವಧಿಯಲ್ಲಿ ಕುಂಟಲ್ಪಾಡಿಯ ಮಹಮ್ಮದ್ ಅಸ್ಲಾಂ ಎಂಬವರ ಮನೆಯ ಮುಂದಿನ ಬಾಗಿಲನ್ನು ಮುರಿದ ಕಳ್ಳರು ಕಪಾಟಿನಲ್ಲಿ ಇರಿಸಿದ್ದ ರೂ.1200 ರೂ. ಮೌಲ್ಯದ 49 ಸಜೀವ ಮದ್ದುಗುಂಡುಗಳನ್ನು ಕಳವುಗೈದಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
