ಕಾರ್ಕಳ: ಆನ್ಲೈನ್ ವಂಚನೆಯಿಂದ ಕಾರ್ಕಳದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ.
ವಾದಿರಾಜ ಎಂಬವರ ಖಾತೆಗೆ ವಿಮಾ ಕಂಪೆನಿಯಿಂದ 3,67,269 ರೂ. ಹಣ ಬಂದಿದ್ದು, ಆಗಸ್ಟ್. 09 ರಂದು ಅವರ ಖಾತೆಯಲ್ಲಿದ್ದ 3,55,199 ರೂ. ಹಾಗೂ ಜಂಟಿ ಖಾತೆಯಿಂದ 299 ರೂ. ನಗದು ಆನ್ ಲೈನ್ ಮೂಲಕ ಕಡಿತವಾಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















`
