ಕಾರ್ಕಳ: ನಾರಾವಿಯ ಪರಸ್ಪರ ಯವಕ ಮಂಡಲದ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಡಿ.22 ರಂದು ಮಹಾ ಚಂಡಿಕಾ ಯಾಗ ನಡೆಯಲಿದ್ದು,ಇದರ ಅಂಗವಾಗಿ ಸೆ. 22ರಂದು ಬೆಳಗ್ಗೆ9.30 ಕ್ಕೆ ಪೋಸ್ಟರ್ ಬಿಡುಗಡೆ ಸಮಾರಂಭವು ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಡೆಯಲಿದೆ.
ನಾರಾವಿಯ ಇತಿಹಾಸದಲ್ಲೇ ಇದೇ ಪ್ರಪ್ರಥಮ ಬಾರಿಗೆ ಊರ ಪರವೂರ ಸದ್ಭಕ್ತರ ಪೂಜ್ಯ ಸ್ವಾಮೀಜಿಗಳ ಹಾಗೂ ಧಾರ್ಮಿಕ ಕ್ಷೇತ್ರದ ಗಣ್ಯರ ಕೂಡುವಿಕೆಯಲ್ಲಿ ಮಹಾ ಚಂಡಿಕಾ ಯಾಗ ನಡೆಯಲಿದೆ.
in