Share this news

 

 

 

ಕಾರ್ಕಳ: ನೆಲ್ಲಿಗುಡ್ಡೆ  ಫ್ರೆಂಡ್ಸ್ ಮಿಯ್ಯಾರು ಮತ್ತು ನೆಲ್ಲಿಗುಡ್ಡೆ ಪರಿಸರದ ಸ್ಥಳೀಯರಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂಗಳ ಮೇಲೆ ನಡೆದ ಭಯೋತ್ಪಾದಕರ ಪೈಶಾಚಿಕ ದಾಳಿಯನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಲಾಯಿತು ಹಾಗೂ ಅಗಲಿದ ನಮ್ಮ ಸಹೋದರರಿಗೆ ಸಂತಾಪವನ್ನು ಸೂಚಿಸಲಾಯಿತು.

ಈ ಸಂಧರ್ಭದಲ್ಲಿ ಆನಂದ ವಾರ್ತಿ, ಮಂಜುನಾಥ ನಾಯಕ್, ರಾಜು‌ ಶೆಟ್ಟಿ, ಮಾಧವ ಕಾಮತ್, ಪ್ರಶಾಂತ ಬೊರ್ಕಕಟ್ಟೆ, ಗಿರೀಶ್ ಪೈ ಇನ್ನಿತರ ಹಿರಿಯರು ಮತ್ತು ಸಾರ್ವಜನಿಕರು ಮತ್ತು ನೆಲ್ಲಿಗುಡ್ದೆ ಫ್ರೆಂಡ್ಸ್ ಮಿಯ್ಯಾರು ಇದರ ಅಧ್ಯಕ್ಷರಾಗಿರುವ ಶ್ರೀಯುತ ಪ್ರಶಾಂತ ಪೂಜಾರಿ ಮತ್ತು ಸದಸ್ಯರು ಹಾಜರಿದ್ದರು.

 

 

 

 

 

 

 

 

 

Leave a Reply

Your email address will not be published. Required fields are marked *