ಹಾಲು, ಮೊಸರಿನ ದರ ಹೆಚ್ಚಳದ ಬಳಿಕ ತುಪ್ಪ, ಬೆಣ್ಣೆ, ಪನ್ನೀರ್ ಬೆಲೆಯಲ್ಲಿ ಭಾರೀ ಏರಿಕೆ: ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿ

ಬೆಂಗಳೂರು, ನ.05: ಹಾಲು ಮತ್ತು ಮೊಸರಿನ ದರ ಹೆಚ್ಚಿಸಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಹಾಕಿದ ರಾಜ್ಯ ಸರ್ಕಾರ ಇದೀಗ ನಂದಿನಿ ಉತ್ಪನ್ನಗಳಾದ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ದರವನ್ನು ಸಹ ದಿಢೀರ್ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಉಪ್ಪು…

ಪೆರ್ಡೂರು ಪ್ರಕರಣದ ಎರಡೂ ಕಡೆಯ ಸಂತ್ರಸ್ತರಿಗೆ ನ್ಯಾಯ ಸಿಗಬೇಕು: ತೆಳ್ಳಾರು ದಿನೇಶ್ ಪೂಜಾರಿ ಸಾವಿನ ಸಮಗ್ರ ತನಿಖೆಯಾಗಬೇಕು- ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಆಗ್ರಹ

ಕಾರ್ಕಳ,ನ.4: ಪೆರ್ಡೂರಿನಲ್ಲಿ ಇತ್ತೀಚಿಗೆ ನಡೆದ ಯುವಕ ಯುವಕ-ಯುವತಿಯ ನಡುವಿನ ಪ್ರೇಮ ದ್ವೇಷಕ್ಕೆ ತಿರುಗಿ ಯುವಕನ ಸಾವಿನಲ್ಲಿ ಅಂತ್ಯಗೊAಡಿರುವುದು ಅತ್ಯಂತ ಆಘಾತಕಾರಿ ವಿಚಾರ. ಸಮಾಜದಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ಬೇಸರದ ಸಂಗತಿ. ಈ ಪ್ರಕರಣದ ಎರಡೂ ಕಡೆಯ ಸಂತ್ರಸ್ತರಿಗೆ ನ್ಯಾಯ ಸಿಗಬೇಕು.…

ಜೇಸಿಐ ಕಾರ್ಕಳ ರೂರಲ್ ಗೆ ಅತ್ಯುತ್ತಮ ಜೂನಿಯರ್ ಜೇಸಿ ವಿಭಾಗ ಪ್ರಶಸ್ತಿ

ಕಾರ್ಕಳ,ನ.4: ಜೇಸಿಐ ವಿಟ್ಲ ಹಾಗೂ ಜೇಸಿಐ ತುಂಬೆ ಎಲೈಟ್ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಅಡ್ಯಾರ್ ಗಾರ್ಡನನಲ್ಲಿ ನಡೆದ ಜೇಸಿಐ ವಲಯ ಸಮ್ಮೇಳನ’ ಆರ್ಯ 2026 ‘ದಲ್ಲಿ ವಲಯ್ಯಾಧ್ಯಕ್ಷರಾದ ಜೆ ಫ್ ಎಸ್ ಸಂತೋಷ್ ಶೆಟ್ಟಿ ಯವರು ಜೂನಿಯರ್ ಜೇಸಿ ಅಧ್ಯಕ್ಷರಾದ ಎಚ್…

ಉಡುಪಿ: ಪ್ರದೀಪ್ ಪೂಜಾರಿ ಮೇಲೆ ಹಲ್ಲೆ ಪ್ರಕರಣ- ಮಧ್ಯಪ್ರದೇಶದಲ್ಲಿ ಇಬ್ಬರು ಆರೋಪಿಗಳು ವಶಕ್ಕೆ

ಉಡುಪಿ,ನ4: ಪೆರ್ಡೂರಿನ ಪ್ರದೀಪ್‌ ಪೂಜಾರಿ ಆತ್ಮಹತ್ಯೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಬುಧವಾರ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿರುವ ಇಬ್ಬರನ್ನು ಪೊಲೀಸರು ಉಡುಪಿಗೆ ಕರೆ ತರುತ್ತಿದ್ದು,…

ಕಾರ್ಕಳ: ಪಳ್ಳಿ ಸರಕಾರಿ ಕಾಲೇಜಿನ ವಿದ್ಯಾರ್ಥಿ ಸನ್ವಿತ್ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಕಾರ್ಕಳ,ನ.4: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಇಲ್ಲಿ ಜರಗಿದ 14 ವರ್ಷ ವಯೋಮಾನದೊಳಗಿನ ಕಾರ್ಕಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಂಟನೇ ತರಗತಿ ವಿದ್ಯಾರ್ಥಿ ಸನ್ವಿತ್ ಅಪೂರ್ವ ಸಾಧನೆ ಮಾಡಿ ವೈಯಕ್ತಿಕ…

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಡಿಎನ್‌ಎ ಪರೀಕ್ಷೆ ಮೂಲಕ ಸಾವಿನ ರಹಸ್ಯ ಬೇಧಿಸಲು ಸಜ್ಜಾದ ಎಸ್‌ಐಟಿ

ಬೆಳ್ತಂಗಡಿ,ನ.4: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು 14 ವರ್ಷಗಳ ಹಳೆಯ ಡಿಎನ್‌ಎ ವರದಿ ಮತ್ತು ಹೊಸ ಮಾದರಿಗಳ ಮರುಪರೀಕ್ಷೆಯ ಮೂಲಕ ಸಾವಿನ ರಹಸ್ಯವನ್ನು ಬೇಧಿಸಲು ಸಜ್ಜಾಗಿದೆ. ಸುಪ್ರೀಂ ಕೋರ್ಟ್ ನೀಡಿದ ಮರುತನಿಖೆಯ…

ಸ್ವಾವಲಂಬಿ, ಉದ್ಯೋಗಸ್ಥ ಪತ್ನಿಗೆ ಜೀವನಾಂಶ ಪಡೆಯುವ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು,ನ.4; ಉತ್ತಮ ಶಿಕ್ಷಣ ಪಡೆದು, ಸ್ವಂತ ದುಡಿಮೆಯಿಂದ ಜೀವನ ನಿರ್ವಹಣೆ ಮಾಡಲು ಸಾಮರ್ಥ್ಯವಿರುವ ಹಾಗೂ ಸ್ವಾವಲಂಬಿಯಾಗಿರುವ ಹೆಂಡತಿಗೆ ಗಂಡನಿAದ ಜೀವನಾಂಶ ಪಡೆಯುವ ಅರ್ಹತೆಯಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರಲ್ಲಿ ಪತ್ನಿಗೆ ಮಾಸಿಕ 20,000 ರೂ. ಜೀವನಾಂಶ ನೀಡುವಂತೆ…

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಗುವಳಿ ಭೂಮಿ ಮಂಜೂರಾತಿಗೆ ರಚಿಸಿದ್ದ ಹೆಚ್ಚುವರಿ ಸಮಿತಿಯನ್ನು ರದ್ದುಪಡಿಸಿದ ಹೈಕೋರ್ಟ್ ವಿಭಾಗೀಯ ಪೀಠ: ಅಧಿಕಾರ ಕೇವಲ ಸಾರ್ವಜನಿಕ ಸೇವೆಗೆ ಹೊರತು, ರಾಜಕೀಯದಲ್ಲಿ ನೆಲೆ ಕಳೆದುಕೊಂಡವರ ಆಶ್ರಯಕ್ಕಲ್ಲ ಎಂದು ಸರ್ಕಾರಕ್ಕೆ ಚಾಟಿ ಬೀಸಿದ ಕೋರ್ಟ್

ಬೆಂಗಳೂರು, ನ.03: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಎನ್ನುವುದು ಕೇವಲ ಜನಸೇವೆಗಾಗಿಯೇ ಹೊರತು ರಾಜಕೀಯವಾಗಿ ನೆಲೆ ಕಳೆದುಕೊಂಡವರಿಗೆ ಆಶ್ರಯ ಅಥವಾ ಪುನರ್ವಸತಿ ಕಲ್ಪಿಸಲು ಅಲ್ಲ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ.ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಸಾಗುವಳಿ ಭೂಮಿ…

ಮಣಿಪಾಲ ಜ್ಞಾನಸುಧಾ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ: ಪಠ್ಯ ಶಿಕ್ಷಣಕ್ಕೆ ಮೀರಿದ ಕಲಿಕೆಯನ್ನು ಎನ್.ಎಸ್.ಎಸ್. ಕಲಿಸುತ್ತದೆ- ಕೆ ಶಾಂತರಾಮ ಸೂಡ

ಮಣಿಪಾಲ,ನ.3: ಶೈಕ್ಷಣಿಕ ಜೀವನದಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಒಂದಾದ ಎನ್.ಎಸ್.ಎಸ್. ನಮ್ಮ ಜೀವನಕ್ಕೆ ನಿಜ ಜೀವನದ ಕಲಿಕೆಯನ್ನು ಕಲಿಸುತ್ತದೆ. ಪದವಿಪೂರ್ವ ವಿಭಾಗದಲ್ಲಿ ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಪೆರ್ಡೂರು ಪ್ರೌಢ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ…

ರಾಜ್ಯದ ಜನರಿಗೆ ಕೊಂಚ ನಿರಾಳ: ನಂದಿನಿ ಮೊಸರಿನ ಬೆಲೆ ಪ್ರತಿ ಲೀಟರ್‌ಗೆ 2 ರೂ. ಕಡಿತ

ಬೆಂಗಳೂರು,ನ.03: ರಾಜ್ಯ ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿಗಳಷ್ಟು ತಕ್ಷಣದಿಂದಲೇ ಕಡಿತಗೊಳಿಸಲು ಕರ್ನಾಟಕ ಹಾಲು ಮಹಾಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇತ್ತೀಚೆಗಷ್ಟೇ ಕೆಎಂಎಫ್ ಹಾಲಿನ ಹಾಗೂ ಮೊಸರಿನ ದರವನ್ನು ಏರಿಕೆ ಮಾಡಿತ್ತು. ದಿನಬಳಕೆಯ ಅಗತ್ಯ…