ಕಡ್ತಲ ಪ್ರಾಥಮಿಕ ಶಾಲೆಯಲ್ಲಿ ಕ್ರಿಯೇಟಿವ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟನೆ
ಕಾರ್ಕಳ ,ಅ.27: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ),ರಾಷ್ಟ್ರೀಯ ಸೇವಾ ಯೋಜನೆ, ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ನಾಲ್ಕನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ 2026 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ…
ಚುನಾವಣಾ ಆಯೋಗದಿಂದ ಅಂತಿಮ ಮತದಾರರ ಪಟ್ಟಿ ಪ್ರಕಟ
ಬೆಂಗಳೂರು ,ಅ.27: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಕಟವಾದ ಪಟ್ಟಿಯಲ್ಲಿ ನಿಮ್ಮ ಹೆಸರು…
ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ: ಹಿಂದಿನ 15ಕ್ಕೂ ಹೆಚ್ಚು ತನಿಖಾಧಿಕಾರಿಗಳಿಗೆ ಎಸ್ಐಟಿ ನೋಟಿಸ್
ಬೆಳ್ತಂಗಡಿ,ಅ. 27: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) 2012ರಲ್ಲಿ ನಡೆದಿದ್ದ ಈ ಘಟನೆಯ ಆರಂಭಿಕ ಹಂತದಿಂದ ಹಿಡಿದು ಸಿಐಡಿ ಹಾಗೂ ಸಿಬಿಐ ವರೆಗಿನ ವಿವಿಧ ತನಿಖಾ ಹಂತಗಳಲ್ಲಿ ಭಾಗಿಯಾಗಿದ್ದ…
ಕಾರ್ಕಳ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ: ರಾಮಾಯಣ ಕೇವಲ ಕಾವ್ಯವಲ್ಲ ಅದು ಜೀವನದ ದಾರಿದೀಪ: ಉಪನ್ಯಾಸಕ ಗಣೇಶ್ ಜಾಲ್ಸೂರು
ಕಾರ್ಕಳ, ಅ.26: ಮಹರ್ಷಿ ವಾಲ್ಮೀಕಿ ನಮ್ಮ ಬದುಕಿನ ದಾರಿಗೆ ಗುರುಗಳು. ತನ್ನ ನೋವಿನ ಕಥೆಯನ್ನು 24 ಸಾವಿರ ಶ್ಲೋಕಗಳನ್ನು ಬರೆಯುವ ಮೂಲಕ ಬೇಡ ಮಹರ್ಷಿ ವಾಲ್ಮೀಕಿಯ ಎನಿಸಿಕೊಂಡ. ಆದ್ದರಿಂದ ರಾಮಾಯಣ ಮಹಾಕಾವ್ಯ ನಮ್ಮ ಬದುಕಿಗೆ ಪೀಠಿಕೆಯಾಗಿದೆ ಎಂದು ಕಾರ್ಕಳ ಭುವನೇಂದ್ರ ಹೈಸ್ಕೂಲ್…
ಕಾರ್ಕಳ: ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಶಿಕ್ಷಕ-ಪಾಲಕರ ಸಭೆ
ಕಾರ್ಕಳ,ಅ.26: ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿನ ಹಾದಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಮಯಪರಿಪಾಲನೆಯ ಉದ್ದೇಶದಿಂದ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ PCMB ವಿಭಾಗದ ವಿದ್ಯಾರ್ಥಿಗಳ ಶಿಕ್ಷಕ- ಪಾಲಕರ ಸಭೆ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಅ.25ರಂದು ನಡೆಯಿತು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ…
ಕಾರ್ಕಳ: ಬೈಕಿಗೆ ಅಪರಿಚಿತ ವಾಹನ ಡಿಕ್ಕಿ-ಸವಾರ ಆಸ್ಪತ್ರೆಗೆ ದಾಖಲು
ಕಾರ್ಕಳ,ಅ.26: ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆ ದಾಖಲಾಗಿರುವ ಘಟನೆ ಅ.24 ರಂದು ನಡೆದಿದೆ. ಕಾಪುವಿನ ಪೆರ್ನಾಲ್ ಗ್ರಾಮದ ಕೇಶವ ಆಚಾರ್ಯ ಅವರು ಅ.24 ರಂದು ಬೆಳಗ್ಗೆ ತಮ್ಮ ಬೈಕಿನಲ್ಲಿ ಬೆಳ್ಮಣ್ ಶಿರ್ವ ಹೆದಾರಿಯಲ್ಲಿ ಹೋಗುತ್ತಿದ್ದಾಗ ಅಪರಿಚಿತ…
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಕೇಸಿಗೆ ಹೊಸ ತಿರುವು: ಹೇಳಿಕೊಟ್ಟಿರುವುದನ್ನು ಹೇಳಿದೆ ಅಷ್ಟೇ ಎಂದ ಮಹಿಳೆ
ಬೆಂಗಳೂರು,ಅ.26: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ “ಸ್ಟಿಂಗ್ ಆಪರೇಷನ್” ಪ್ರಕರಣಕ್ಕೆ ಸಂಬAಧಿಸಿದAತೆ ವಿಡಿಯೋದಲ್ಲಿದ್ದ ಮಹಿಳೆಯು ಸಿಸಿಬಿ ಪೊಲೀಸರ ಮುಂದೆ ಮಹತ್ವದ ಹೇಳಿಕೆ ನೀಡಿದ್ದಾರೆ.ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ, ಅವರನ್ನು ಭೇಟಿಯೂ ಆಗಿಲ್ಲ. ನನಗೆ ಏನು ಹೇಳಿಕೊಟ್ಟಿದ್ದರೋ ಅದೇ ರೀತಿ…
ಕಾರ್ಕಳ: ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು
ಕಾರ್ಕಳ,ಅ.26: ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಂಜುನಾಥ್ ಶೆಟ್ಟಿಗಾರ್ (80) ಅವರು ಶನಿವಾರ (ಅ.24) ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹೋಗುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಕುಕ್ಕುಂದೂರಿನ ದಿಶಾ ಹಾರ್ಡ್ವೇರ್ ಬಳಿ ಚಾಲಕ…
ನಾಗಸ್ವರ ಮತ್ತು ಸ್ಯಾಕ್ಸೋಫೋನ್ ವಾದಕ ಸದಾಶಿವ ಸೇರಿಗಾರ್ ವರಂಗ ಅವರಿಗೆ “ಕಲಾರತ್ನ ಪ್ರಶಸ್ತಿ”
ಹೆಬ್ರಿ,ಅ.26: ನಾಗಸ್ವರ ಹಾಗೂ ಸ್ಯಾಕ್ರೋಫೋನ್ ವಾದಕ ಸದಾಶಿವ ಸೇರಿಗಾರ್ ವರಂಗ ಅವರಿಗೆ ಆಕ್ಸಿಸ್ ಮ್ಯಾಕ್ಸ್ ಇನ್ಸೂರೆನ್ಸ್ ಕಂಪನಿಯ ವತಿಯಿಂದ ನೀಡಲಾಗುವ ‘ಕಲಾರತ್ನ ಪ್ರಶಸ್ತಿ’ ಪ್ರಧಾನ ಪ್ರಶಸ್ತಿಯನ್ನು ಭಾನುವಾರ ಮಂಗಳೂರಿನ ಕಂಪನಿಯ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಸಮಾಜ ಸೇವಾ…
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪರೀಕ್ಷೆ ಮುಂದೂಡಿಕೆ ಇಲ್ಲ, ನಿಗದಿಯಂತೆಯೇ ಪರೀಕ್ಷೆ : ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ
ಬೆಂಗಳೂರು,ಅ.26: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗಳನ್ನು ಮುಂದೂಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಜನಗಣತಿ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುತ್ತಿರುವುದರಿಂದ ಪರೀಕ್ಷೆಗಳು ಮುಂದೂಡಿಕೆಯಾಗಲಿವೆ ಎಂಬ ವದಂತಿಗಳು…
