ಹಮಾಸ್ ಉಗ್ರರಿಗೆ ಚಾಟಿ ಬೀಸಿದ ಟ್ವಿಟರ್ X : ಇಸ್ರೇಲ್ ದಾಳಿಯ ಬಳಿಕ ಹಮಾಸ್’ಗೆ ಸಂಬಂಧಿಸಿದ ನೂರಾರು ಟ್ವಿಟರ್ ಖಾತೆಗಳು ನಿಷ್ಕ್ರಿಯ!
ವಾಷಿಂಗ್ಟನ್:ಪ್ಯಾಲಸ್ತೀನಿಯ ಹಮಾಸ್ ಉಗ್ರ ಸಂಘಟನೆ ಯು ಇಸ್ರೇಲಿ ಮೇಲೆ ನಡೆಸಿದ ಪೈಶಾಚಿಕ ದಾಳಿಯ ಹಿನ್ನೆಲೆಯಲ್ಲಿ ಆನ್ಲೈನ್’ನಲ್ಲಿ ಭಯೋತ್ಪಾದಕ ವಿಷಯ ಹರಡುವುದನ್ನು ಪರಿಶೀಲಿಸುವ ಕ್ರಮವಾಗಿ ಹಮಾಸ್ ಸಂಘಟನೆಯ ನೂರಾರು ಟ್ವಿಟರ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಟ್ವಿಟರ್ ‘ಎಕ್ಸ್’ನ ಸಿಇಒ ಲಿಂಡಾ ಯಾಕರಿಯೊ ಹೇಳಿದ್ದಾರೆ.…
ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕುರಿತ ಪಿಐಎಲ್ ಹೈಕೋರ್ಟ್ ನಲ್ಲಿ ವಜಾ: ಕಾಂಗ್ರೆಸ್ಸಿನ ದ್ವಿಪಾತ್ರದ ನಟನೆಗೆ ನ್ಯಾಯಲಯದಲ್ಲಿ ಹಿನ್ನಡೆಯಾಗಿದೆ: ಕಾರ್ಕಳ ಬಿಜೆಪಿ ವ್ಯಂಗ್ಯ
ಕಾರ್ಕಳ:ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ, ವಿನ್ಯಾಸ ಬದಲಾವಣೆಯಿದೆ ಎಂದು ಇಲಾಖೆ ಸ್ಪಷ್ಟನೆ ನೀಡಿದ್ದರೂ ಕಾಂಗ್ರೆಸ್ ಮತ್ತು ಅದರ ‘ಬಿ ಟೀಂ’ ಮೂಲಕ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಪ್ರಯತ್ನ ನಡೆಸಿತ್ತು. ಕಾಂಗ್ರೆಸ್‌ನ ಮಾನಸಿಕತೆಯ ದ್ವಿಪಾತ್ರದ ನಟನೆಗೆ ಕೊನೆಗೂ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.…
ಬೆಳ್ತಂಗಡಿ ಶಾಸಕರ ನಡೆಗೆ ರಾಜ್ಯ ಅರಣ್ಯಾಧಿಕಾರಿಗಳ ಸಂಘದಿಂದ ಖಂಡನೆ
ಕಾರ್ಕಳ: ಮಂಗಳೂರು ವಿಭಾಗ ಉಪ್ಪಿನಂಗಡಿ ವಲಯದ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಅಮ್ಮಿನಡ್ಕ ನಿಡ್ಲೆ ಎಂಬಲ್ಲಿ ವಿಸೃತ ಬ್ಲಾಕ್-2 ಮೀಸಲು ಅರಣ್ಯ ಪ್ರದೇಶದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಯವರು ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರ…
ಶಿಕ್ಷಕರ ಕೊರತೆ ನೀಗಿಸಲು ಸರ್ಕಾರದ ಕ್ರಮ:ರಾಜ್ಯದ ಶಾಲೆಗಳಿಗೆ 20 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ
ಬೆಂಗಳೂರು:ರಾಜ್ಯದಲ್ಲಿ ಪ್ರಸ್ತುತ 53 ಸಾವಿರ ಶಿಕ್ಷಕರ ಕೊರತೆಯಿದ್ದು, ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇದರ ಹೊರತಾಗಿ ಇನ್ನೂ 20 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:12.10.2023,ಗುರುವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು, ಭಾದ್ರಪದ ಮಾಸ(ಕನ್ಯಾ)ಕೃಷ್ಣಪಕ್ಷ, ನಕ್ಷತ್ರ:ಪೂರ್ವಫಾಲ್ಗುಣ,ರಾಹುಕಾಲ-01:46 ರಿಂದ 03:15 ಗುಳಿಕಕಾಲ-09:20 ರಿಂದ 10:49 ಸೂರ್ಯೋದಯ (ಉಡುಪಿ) 06:23 ಸೂರ್ಯಾಸ್ತ – 06:14 ದಿನವಿಶೇಷ: ಕಲಿಯುಗಾದಿ,ಮಾಸ ಶಿವರಾತ್ರಿ ರಾಶಿ ಭವಿಷ್ಯ: ಮೇಷ ರಾಶಿ (Aries) :…
ಪೊಲೀಸ್ ಭದ್ರತೆಯಲ್ಲಿ ಪರಶುರಾಮನ ಕಂಚಿನ ಮೂರ್ತಿ ಪ್ರತಿಷ್ಟಾಪಿಸುತ್ತಿರುವುದು ದುರಂತ: ಶುಭದ ರಾವ್
ಕಾರ್ಕಳ: ಪರಶುರಾಮ ಥೀಮ್ ಪಾರ್ಕಿನ ಕಂಚಿನ ಮೂರ್ತಿ ನಕಲಿ ಎಂದು ಸಾಬೀತಾದ ಬಳಿಕ ಪೊಲೀಸ್ ಪಹರೆಯಲ್ಲಿ ಅಸಲಿ ಮೂರ್ತಿ ಪ್ರತಿಷ್ಠಾಪಿಸುತ್ತಿರುವುದು ದುರಂತ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಹೇಳಿದ್ದಾರೆ. ಚುನಾವಣೆಯ ಲಾಭ ಪಡೆದುಕೊಳ್ಳಲು ಕಂಚಿನ ಪ್ರತಿಮೆ ಎಂದು…
ಗೋಮಾಳದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಪ್ರಶ್ನಿಸಿ ಮುತಾಲಿಕ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಮಿಕ್ಕಲ್ ಬೆಟ್ಟದಲ್ಲಿ ನ ಗೋಮಾಳ ಜಮೀನಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣವಾಗಿದೆ ಹಾಗೂ ಈ ಯೋಜನೆಯಲ್ಲಿನ ಅಕ್ರಮಗಳ ತನಿಖೆಗೆ ಸಮಿತಿ ರಚನೆ ಮಾಡಬೇಕು ಎಂದು ಕೋರಿ ಪ್ರಮೋದ್…
ಮೂಲ್ಕಿ: ಇಂಡಿಯನ್ ರೋಡ್ಸ್ ಕಾಂಗ್ರೆಸ್ ಸಂಸ್ಥೆಯ ಸದಸ್ಯರಾಗಿ ಇಂಜಿನಿಯರ್ ಕೆ. ಜೀವನ್ ಶೆಟ್ಟಿ ಆಯ್ಕೆ
ಮೂಲ್ಕಿ: ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ವ್ಯಾಪ್ತಿಯಲ್ಲಿ 1934 ರಲ್ಲಿ ರಚಿಸಿದ ಇಂಜಿನಿಯರ್ಸ್ ಹಾಗೂ ತಾಂತ್ರಿಕ ಪರಿಣಿತರ ಸದಸ್ಯತನ ಇರುವ ಉನ್ನತ ಸಮಿತಿ ಇಂಡಿಯನ್ ರೋಡ್ಸ್ ಕಾಂಗ್ರೆಸ್ ( ಐ ಆರ್ ಸಿ) ಸಂಸ್ಥೆ ದೇಶದ ಹೆದ್ದಾರಿಯ ವಿಷಯದಲ್ಲಿ ಈ…
ದುಬೈನಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಗ್ಲೋಬಲ್ ಅಲುಮ್ನಿ ಮೀಟ್
ದುಬೈ: ನಿಟ್ಟೆ ಅಲುಮ್ನಿ ರಿಲೇಶನ್ಸ್ ಮತ್ತು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಂಟಿಯಾಗಿ ಮಧ್ಯಪ್ರಾಚ್ಯ ಹಾಗೂ ಯುಎಇ ಮೂಲದ ಹಳೆಯ ವಿದ್ಯಾರ್ಥಿಗಳಿಗಾಗಿ ಗ್ಲೋಬಲ್ ಅಲುಮ್ನಿ ಮೀಟ್ 2023 ದುಬೈನ ದೇರಾ ಪಟ್ಟಣದ ಅಲ್ ಮತೀನಾ ಸ್ಟ್ರೀಟ್ನ ಹೋಟೆಲ್ ಮಾರ್ಕೊ…
ಗಾಜಾ ಗಡಿ ಪ್ರದೇಶಗಳನ್ನು ವಶಪಡಿಸಿಕೊಂಡ ಇಸ್ರೇಲ್: ಭೀಕರ ಕಾಳಗದಲ್ಲಿ ಸಾವಿನ ಸಂಖ್ಯೆ 3 ಸಾವಿರಕ್ಕೆ ಏರಿಕೆ
ಜೆರುಸಲೇಂ: ಪ್ಯಾಲೆಸ್ತೇನಿಯಾದ ಹಮಾತ್ ಉಗ್ರರ ಸಂಘಟನೆಯು ಇಸ್ರೇಲ್ ಮೇಲೆ ನಡೆಸಿದ ಹಠಾತ್ ದಾಳಿಯ ಬಳಿಕ ಇಸ್ರೇಲ್ ಮಿಲಿಟರಿ ಪಡೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಹಮಾಸ್ ಉಗ್ರರ ನೆಲೆಗಳ ಮೇಲೆ ಮುಗಿಬಿದ್ದ ಇಸ್ರೇಲ್ ಸೇನಾಪಡೆಗಳು ವಾಯುದಾಳಿ ನಡೆಸಿ ಬಾಂಬ್ ಗಳ ಮಳೆ ಸುರಿಸಿವೆ.…
