ಕಾರ್ಕಳ ಜಾಮಿಯಾ ಮಸೀದಿಯಲ್ಲಿ ಬಕ್ರೀದ್ ಆಚರಣೆ
ಕಾರ್ಕಳ: ಆಚರಣೆ ಮೂಲಕ ಸಂಭ್ರಮ, ಆರಾಧನೆಯ ಮೂಲಕ ಸಂತೃಪ್ತಿ. ಶ್ರೇಷ್ಠ ವೈಚಾರಿಕ ತತ್ವಗಳ ಮೂಲಕ ಬದುಕಿಗೆ ಅರ್ಥಪೂರ್ಣತೆಯ ಕಿರೀಟ ತುಡಿಸುವ ಹಬ್ಬವೇ ಬಕ್ರೀದ ಅಥವಾ ಇದು ಲ್ ಅಜ್ಜಹಾ. ಬಕ್ರೀದ್ ಆಚರಣೆಯು ಶಾಂತಿ ಸೌಹಾರ್ದ ಸಹೃದಯತೆ ಹಾಗೂ ಸಹೋದರ ಭಾವ ಉಕ್ಕಿಸುವ…
ಬಿಜೆಪಿ ಕಾಲದ ಕಾಮಗಾರಿ ನೈಜತೆ ಪರಿಶೀಲಿಸಿ ಹಣ ಬಿಡುಗಡೆ: ಸರ್ಕಾರದ ಆದೇಶ
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಕೈಗೊಂಡಿದ್ದ ಎಲ್ಲ ಕಾಮಗಾರಿಗಳಿಗೂ ಹಣ ಬಿಡುಗಡೆಗೆ ತಡೆ ನೀಡಿದ್ದ ರಾಜ್ಯ ಸರ್ಕಾರ, ಇದೀಗ ಅಂತಹ ಮುಂದುವರೆದ ಕಾಮಗಾರಿಗಳಿಗೆ ಬಿಲ್ಲುಗಳ ನೈಜತೆ ಪರಿಶೀಲಿಸಿ ಇಲಾಖಾ ಸಚಿವರ ಅನುಮೋದನೆ ಪಡೆದು ಹಣ ಬಿಡುಗಡೆಗೆ ಆದೇಶಿಸಿದೆ. ಕಾಂಗ್ರೆಸ್ ಸರ್ಕಾರ…
ಮುದ್ರಾಡಿ : ನದಿಯಲ್ಲಿ ಕಾಲುಜಾರಿ ಬಿದ್ದು ಮಹಿಳೆ ಸಾವು
ಹೆಬ್ರಿ :ಹೆಬ್ರಿ ತಾಲೂಕಿನ ಮುದ್ರಾಡಿಯ ಭಕ್ರೆ ಎಂಬಲ್ಲಿ ಮಹಿಳೆಯೊಬ್ಬರು ನದಿ ದಾಟುತ್ತಿದ್ದ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದು ಮೇಲೆ ಬರಲಾಗದೆ ಮೃತಪಟ್ಟಿದ್ದಾರೆ. ಮುದ್ರಾಡಿ ಗ್ರಾಮದ ಉಪ್ಪಳ ಶಾಲೆಗುಡ್ಡೆ ನಿವಾಸಿ ಭಾರತಿ ಪೂಜಾರಿ (49ವ) ಮೃತಪಟ್ಟವರು. ಭಾರತಿ ಅವರು ಜೂ.28ರಂದು ಮಧ್ಯಾಹ್ನ…
ನಾಳೆ (ಜೂನ್ 30) ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ಮೋಹನ ಸ್ವಾಮೀಜಿಯವರ ದ್ವಿತೀಯ ವರ್ಷದ ಆರಾಧನಾ ಮಹೋತ್ಸವ
ಹೆಬ್ರಿ: ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಹಾಗೂ ನಂದಿಕೇಶ್ವರ ದೇವಸ್ಥಾನದಲ್ಲಿ ಧರ್ಮಯೋಗಿ ಮೋಹನ ಸ್ವಾಮೀಜಿಯವರ ದ್ವಿತೀಯ ವರ್ಷದ ಆರಾಧನ ಮಹೋತ್ಸವವು ಜೂನ್ 30ರಂದು ಶುಕ್ರವಾರ ನಡೆಯಲಿದೆ. ಬೆಳಿಗ್ಗೆ 7ರಿಂದ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ…
ಅನ್ನಭಾಗ್ಯ ಯೋಜನೆ: ಅಕ್ಕಿ ಬದಲು ಹಣ ನೀಡಲು ಸಂಪುಟ ನಿರ್ಧಾರ : ಪಡಿತರ ವಿತರಕರ ಸಂಘ ವಿರೋಧ
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಅಂತ್ಯೊದಯ, ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ಬದಲು ಹಣ ನೀಡಲು ರಾಜ್ಯ ಸರ್ಕಾರ ತೆಗದುಕೊಂಡಿರುವ ತೀರ್ಮಾನವನ್ನು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ತೀವ್ರವಾಗಿ ವಿರೋಧಿಸಿದೆ. ಅಕ್ಕಿ ಬದಲು ಹಣ ಕೊಟ್ಟರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ…
ಶಿಕ್ಷಕರ ಕೊರತೆಯಿಂದ ಮುಚ್ಚುವ ಭೀತಿಯಲ್ಲಿ ಅಜೆಕಾರು ಮಂಗಳಾನಗರ ಶಾಲೆ! ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು: ಕ್ಷೇತ್ರ ಶಿಕ್ಷಣಾಧಿಕಾರಿಯ ಮಧ್ಯಪ್ರವೇಶದಿಂದ ಬಗೆಹರಿದ ಗೊಂದಲ
ಕಾರ್ಕಳ: ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಇದರ ಜತೆಗೆ ನಾಯಿಕೊಡೆಗಳಂತೆ ಅಲ್ಲಲ್ಲಿ ತೆರೆಯುವ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಭಾರಾಟೆಯಿಂದ ಗ್ರಾಮೀಣ ಭಾಗದ ಸಾಕಷ್ಟು ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಇದೀಗ ಉಡುಪಿ ಜಿಲ್ಲಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಮಂಗಳಾನಗರ…
ಕಾರ್ಕಳ: ತಾಲೂಕಿನಾದ್ಯಂತ ಅಡಿಕೆಯಲ್ಲಿ ತೀವ್ರಗೊಂಡ ಕೆಂಪು ಜೇಡ ನುಸಿ ಬಾಧೆ
ಕಾರ್ಕಳ : ಈ ಸಾಲಿನ ಬೇಸಿಗೆ ರೈತರನ್ನು ಕಂಗೆಡಿಸಿದೆ. ಬಿಸಿಲಿನ ತೀವ್ರತೆಗೆ ಅಡಿಕೆಯಲ್ಲಿ ಕೆಂಪು ಜೇಡ ನುಸಿ ಬಾಧೆ ಕೂಡ ತೀವ್ರವಾಗಿ ಹರಡಿದ್ದು ಮಳೆ ಬಿದ್ದ ನಂತರದಲ್ಲಿ ಅದರ ಲಕ್ಷಣಗಳು ಸಸಿಗಳು ಸುಟ್ಟ ರೀತಿ ಕಂಡುಬರುತ್ತಿದೆ. ಹೆಚ್ಚಿನ ರೈತರು ಇದರ ಲಕ್ಷಣಗಳನ್ನು…
ಪಕ್ಷಿಕೆರೆ : ದಾಸ ಸಿಂಚನ ಕಾರ್ಯಕ್ರಮ
ಮುಲ್ಕಿ: ಗಾನ ತರಂಗಿಣಿ ಟ್ರಸ್ಟ್ (ರಿ) ಪ್ರಸ್ತುತ ಪಡಿಸುವ ಆಳ್ವಾಸ್ ನುಡಿಸಿರಿ ಸಂಗೀತ ನಿರ್ದೇಶಕ ಸುಗಮ ಸಂಗೀತ ಗುರುತಿಲಕ ಎಮ್. ಎಸ್. ಗಿರಿಧರ್ ಮತ್ತು ಮಧುರಕಂಠದ ಗಾಯಕಿ ವಸುಧಾ ಗಿರಿಧರ್ ಸಾರಥ್ಯದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಸಾಧನಾ ರಾಜ್ಯ ಪ್ರಶಸ್ತಿ ಹಾಗೂ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:29.06.2023, ಗುರುವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ಗ್ರೀಷ್ಮ ಋತು,ಮಿಥುನ ಮಾಸ, ಶುಕ್ಲಪಕ್ಷ, ನಕ್ಷತ್ರ:ಸ್ವಾತಿ, ರಾಹುಕಾಲ- 02:11 ರಿಂದ 03:47 ಗುಳಿಕಕಾಲ-09:21 ರಿಂದ 10:58 ಸೂರ್ಯೋದಯ (ಉಡುಪಿ) 06:08 ಸೂರ್ಯಾಸ್ತ – 06:59 ರಾಶಿ ಭವಿಷ್ಯ ಮೇಷ(Aries): ಕೆಲವು ದಿನಗಳಿಂದ ಕುಟುಂಬದಲ್ಲಿ…
ಅಜೆಕಾರು: ಬೈಕಿಗೆ ಗೂಡ್ಸ್ ರಿಕ್ಷಾ ಡಿಕ್ಕಿ: ಇಬ್ಬರಿಗೆ ಗಾಯ
ಕಾರ್ಕಳ: ಬೈಕ್ ಹಾಗೂ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಸಹಸವಾರ ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಕೊಂಬಗುಡ್ಡೆ ಎಂಬಲ್ಲಿ ಜೂನ್ 28ರಂದು ಬುಧವಾರ ಸಂಜೆ ನಡೆದಿದೆ. ಹೆರ್ಮುಂಡೆ ನಿವಾಸಿ ಭಾಸ್ಕರ ಎಂಬವರು ತನ್ನ…
