ನಂದಳಿಕೆ: ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸವಾರನಿಗೆ ಗಾಯ
ಕಾರ್ಕಳ : ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನ ಕಟ್ಟೆ ಬಳಿಯ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಾರೊಂದು ಓವರ್ಟೇಕ್ ಮಾಡುವ ಭರದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ರಾಹುಲ್ ಡಿ.ಕೆ ಎಂಬವರು ತನ್ನ…
ಹೆಬ್ರಿ : ಆಕಸ್ಮಿಕವಾಗಿ ಕೆರೆಗೆ ಬಿದ್ದು ಇಬ್ಬರು ಯುವಕರು ದುರ್ಮರಣ
ಹೆಬ್ರಿ: ಆಕಸ್ಮಿಕವಾಗಿ ಕೆರೆಗೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಕಬ್ಬಿನಾಲೆಯಲ್ಲಿ ಸೋಮವಾರ ನಡೆದಿದೆ . ಜೋಲಿಮಾರು ಅಣ್ಣಪ್ಪ ಗೌಡ (45 ವರ್ಷ) ಮತ್ತು ಅವರ ಅಣ್ಣನ ಮಗ ಅಶೋಕ್ ಗೌಡ (20 ವರ್ಷ) ಮೃತಪಟ್ಟವರು. ಅವರು ಗ್ರಾಮದ ಬರಡೆ ಬಾಕ್ಯಾರ್…
ಪ್ರಾಮಾಣಿಕ, ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ, ರಾಷ್ಟ್ರವನ್ನು ಆಳುತ್ತಾನೆ: ವರ್ಷದ ಕಾರ್ಣಿಕ ಭವಿಷ್ಯ ನುಡಿದ ಗೊರವಯ್ಯ ರಾಮಪ್ಪ
ಹೊಸಪೇಟೆ: ಇಲ್ಲಿನ ಮೈಲಾರ ಲಿಂಗದಲ್ಲಿ ನಡೆಯುವ ಕಾರ್ಣೀಕ ನುಡಿ ಜಗತ್ ಪ್ರಸಿದ್ದಿಯಾಗಿದ್ದು , ಇಂದು ನಡೆದ ಕಾರ್ಣೀಕದಲ್ಲಿ ಅಂಬಲಿ ಹಳಸೀತು, ಕಂಬಳಿ ಬೀಸಿತಲೆ ಪರಾಕ್ ಎಂಬುದಾಗಿ ಗೊರವಯ್ಯ ಕಾರ್ಣಿಕ ನುಡಿ ನುಡಿದ್ದಿದ್ದು, ಈ ರಾಜ್ಯ, ದೇಶವನ್ನು ನಿಷ್ಠೆ, ಪ್ರಾಮಾಣಿಕ ವ್ಯಕ್ತಿ ಆಳುತ್ತಾನೆ…
ಮುಡಾರು : ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳ : ಕಾರ್ಕಳ ತಾಲೂಕು ಮುಡಾರು ಗ್ರಾಮದ ಹೆಪೆಜಾರು ಎಂಬಲ್ಲಿ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ . ಹೆಪೆಜಾರು ನಿವಾಸಿ ಲಲಿತಾ (68 ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಅವರು ಕಳೆದ ಒಂದು ವರ್ಷದ ಹಿಂದೆ ಮನೆಯಲ್ಲಿ…
ಟರ್ಕಿಯಲ್ಲಿ 5ನೇ ಬಾರಿ ಕಂಪಿಸಿದ ಭೂಮಿ : ಸಾವಿನ ಸಂಖ್ಯೆ 5000ಕ್ಕೆ ಏರಿಕೆ
ಟರ್ಕಿ : ಟರ್ಕಿ, ಸಿರಿಯಾದಲ್ಲಿ ಸತತ ಎರಡು ದಿನಗಳಿಂದ ಭೂಮಿ ಕಂಪಿಸುತ್ತಿದ್ದು, ಇದೀಗ 5ನೇ ಬಾರಿಗೆ 7.8 ತೀವ್ರತೆಯ ಭೂಕಂಪ ಸಂಭವಿದ್ದು, ಜನರು ಅಪಾಯದಲ್ಲಿ ಸಿಲುಕಿದ್ದಾರೆ. ಈ ವಿನಾಶಕಾರಿ ಭೂಕಂಪದಿAದ ಮೃತಪಟ್ಟವರ ಸಂಖ್ಯೆ ಸುಮಾರು 5,000ಕ್ಕೆ ಏರಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ…
ಹೆಬ್ರಿ : ಫೆ. 19ರಂದು ಜೆಡಿಎಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ
ಹೆಬ್ರಿ: ಜೆಡಿಎಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶವು ಫೆಬ್ರವರಿ 19ರಂದು ಬೆಳಿಗ್ಗೆ 10:30 ಕ್ಕೆ ಹೆಬ್ರಿಯ ಚೈತನ್ಯ ಸಭಾಂಗಣದಲ್ಲಿ ನಡೆಯಲಿದೆ . ಈ ಸಮಾವೇಶದಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಯೋಗೇಶ್ ವಿ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನ…
ಕಾರ್ಕಳ : ಫೆ.10,11 ರಂದು ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲದ ವಾರ್ಷಿಕೋತ್ಸವ
ಕಾರ್ಕಳ : ಕಾರ್ಕಳ ಜ್ಯೋತಿ ಯುವಕ ಮತ್ತು ಜ್ಯೋತಿ ಮಹಿಳಾ ಮಂಡಲದ 62 ನೇ ವಾರ್ಷಿಕೋತ್ಸವವು ಫೆ.10 ಮತ್ತು 11 ರಂದು ಕಾಳಿಕಾಂಬ ಜ್ಯೋತಿ ಮೈದಾನದಲ್ಲಿ ನಡೆಯಲಿದೆ. ಫೆ.10 ಶುಕ್ರವಾರದಂದು ಸಂಜೆ ಸತ್ಯನಾರಾಯಣ ಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ.11…
ದರೆಗುಡ್ಡೆ: 12-13 ನೇ ಶತಮಾನದ ತುಳು ಬಂಡೆಗಲ್ಲು ಶಾಸನ ಪತ್ತೆ
ಮಂಗಳೂರು : ತಾಲೂಕಿನ ದರೆಗುಡ್ಡೆಯ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಲ ಬದಿಯಲ್ಲಿರುವ, ಸ್ಥಳೀಯರು ಆನೆಕಲ್ಲು ಎಂದು ಕರೆಯುವ ಬಂಡೆಯಲ್ಲಿ ತುಳು ಶಾಸನವೊಂದನ್ನು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಉಡುಪಿಯ ವೇದಮೂರ್ತಿ…
ಕಾರ್ಕಳ:ಫೆ 9ರಂದು ಪ್ರಮೋದ್ ಮುತಾಲಿಕ್ ಅವರ ಸಂಘಟನಾ ಕಾರ್ಯಾಲಯ ಉದ್ಘಾಟನೆ
ಕಾರ್ಕಳ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಸಘಟನಾ ಕಾರ್ಯಾಲಯ ಪಾಂಚಜನ್ಯ ಇದರ ಉದ್ಘಾಟನೆಯು ಫೆ 9ರಂದು ಗುರುವಾರ ನಡೆಯಲಿದೆ. ಕಾರ್ಕಳದ ಪರಪು ಎಂಬಲ್ಲಿನ ಕಚೇರಿಯ ಉದ್ಘಾಟನೆ ಪ್ರಯುಕ್ತ ಬೆಳಗ್ಗೆ 11ರಿಂದ ಗಣಹೋಮ,ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:07.02.2023, ಮಂಗಳವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಕೃಷ್ಣಪಕ್ಷ, ನಕ್ಷತ್ರ:ಮಖಾ,ರಾಹುಕಾಲ -03:39 ರಿಂದ 05:06 ಗುಳಿಕಕಾಲ 12:45 ರಿಂದ 02:12 ಸೂರ್ಯೋದಯ (ಉಡುಪಿ) 06:58 ಸೂರ್ಯಾಸ್ತ – 06:32 ರಾಶಿ ಭವಿಷ್ಯ: ಮೇಷ(Aries): ಹೂಡಿಕೆಗೆ ಸಮಯ…
