ಬಿಬಿಸಿ ಸಾಕ್ಷ್ಯಚಿತ್ರ ಮೇಲಿನ ಕೇಂದ್ರದ ನಿಷೇಧ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ
ನವದೆಹಲಿ: ಗೋಧ್ರೋತ್ತರ ಗಲಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಸಾರುವ ಬಿಬಿಸಿ ನಿರ್ಮಾಣ ಮಾಡಿರುವ ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸರ್ಕಾರದ ಈ ನಿರ್ಧಾರ ದುರುದ್ದೇಶ, ಸ್ವೇಚ್ಛಾನುಸಾರ ಮತ್ತು ಸಂವಿಧಾನ ವಿರೋಧಿಯಾಗಿದೆ…
ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ: ಹೈಕೋರ್ಟ್ ಆದೇಶ
ಬೆಂಗಳೂರು : ಸರ್ಕಾರಿ ಜಮೀನು ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸುವ ಮತ್ತು ಒತ್ತುವರಿದಾರಿಗೆ ನೋಟಿಸ್ ನೀಡುವ ಅಧಿಕಾರ ಜಿಲ್ಲಾಧಿಕಾರಿ ಮಾತ್ರ ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಿ ಹೈಕೋರ್ಟ್ ಆದೇಶಿಸಿದೆ. ಸರ್ಕಾರಿ ಒತ್ತುವರಿ ಸಂಬಂಧ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ತಹಸೀಲ್ದಾರ್ ಜಾರಿಗೊಳಿಸಿದ್ದ ನೋಟಿಸ್ ರದ್ದು…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:30.01.2023, ಸೋಮವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಶುಕ್ಲಪಕ್ಷ, ನಕ್ಷತ್ರ:ಕೃತಿಕಾ,ರಾಹುಕಾಲ – 08:25 ರಿಂದ 09:52 ಗುಳಿಕಕಾಲ 02:11 ರಿಂದ 03:37 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:29 ರಾಶಿ ಭವಿಷ್ಯ: ಮೇಷ(Aries): ಸಾಮಾಜಿಕ…
ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಯ ಸಮಾರೋಪ ಸಮಾರಂಭ| ಪ್ರವಾಸೋದ್ಯಮ ಅಭಿವೃದ್ಧಿಯಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ : ಸಚಿವ ಸುನಿಲ್ ಕುಮಾರ್
ಕಾರ್ಕಳ: ಜನಪ್ರತಿನಿಧಿಯಾದವನು ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎನ್ನುವ ನಿಟ್ಟಿನಲ್ಲಿ, ಜನರ ಆಶೀರ್ವಾದದಿಂದ ಕಾರ್ಕಳಕ್ಕೆ ಶಾಶ್ವತ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಾಧ್ಯವಾಗಿದೆ. ಕಾರ್ಕಳವನ್ನು ಪ್ರವಾಸೋದ್ಯಮದಲ್ಲಿ ರಾಜ್ಯದಲ್ಲಿ ಮುಂಚೂಣಿ ಕ್ಷೇತ್ರವನ್ನಾಗಿಸಿ ಮಾಡುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು…
ಇಂದು ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಯ ಸಮಾರೋಪ ಸಮಾರಂಭ : ಕಾರ್ಕಳದ ಸಮಗ್ರ ಮಾಹಿತಿಗಳನ್ನೊಳಗೊಂಡ ಪುಸ್ತಕ “ಕಾರ್ಕಳ ಗೆಜೆಟಿಯರ್” ಬಿಡುಗಡೆ
ಕಾರ್ಕಳ: ಕನ್ನಡ ಸಂಸ್ಕೃತಿ ಇಲಾಖೆಯಡಿ ಬರುವ ಗೆಜೆಟಿಯರ್ ಇಲಾಖೆಯು ಇದೀಗ ಕಾರ್ಕಳ ತಾಲೂಕಿನ ಗೆಜೆಟಿಯರ್ ಅನ್ನು ಸಂಪಾದಿಸಿ ಕಾರ್ಕಳ ಗೆಜೆಟಿಯರ್ ಎಂಬ ಪುಸ್ತಕವನ್ನು ಹೊರತಂದಿದ್ದು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಇಂದು ಸಂಜೆ ಬೈಲೂರು ಕಾಲೇಜು ಮೈದಾನದಲ್ಲಿ…
ಪರಶುರಾಮ ಥೀಮ್ ಪಾರ್ಕ್‌ಗೆ ಕನ್ಯಾಡಿ ಸ್ವಾಮೀಜಿ ಭೇಟಿ: ಪ್ರವಾಸೋದ್ಯಮದ ಜತೆಗೆ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಬೆಳಗುತ್ತಿದೆ ಪರಶುರಾಮ ಕ್ಷೇತ್ರ
ಕಾರ್ಕಳ : ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶ ಶ್ರೀ ಬಹ್ಮಾನಂದ ಸರಸ್ವತೀ ಭಾನುವಾರ ಬೆಳಗ್ಗೆ ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ಗೆ ಭೇಟಿ ನೀಡಿದರು. ಅವರನ್ನು ಸಚಿವ ವಿ. ಸುನೀಲ್ ಕುಮಾರ್ ಸ್ವಾಗತಿಸಿದರು. ಥೀಮ್ ಪಾರ್ಕ್ ಕೇವಲ ಪ್ರವಾಸದೋಮ್ಯಕ್ಕೆ ಸೀಮಿತವಾಗದೆ…
ದೇಶದಲ್ಲಿ ಅಪರಾಧ ದರಕ್ಕೆ ಕಡಿವಾಣ ಹಾಕಲು IPC-CRPC ಕಾಯ್ದೆಗಳಲ್ಲಿ ಬದಲಾವಣೆ : ಕೇಂದ್ರ ಗೃಹ ಸಚಿವ ಅಮಿತ್ ಶಾ
ಧಾರವಾಡ : ದೇಶದಲ್ಲಿ ಅಪರಾಧ ದರವನ್ನು ಕಡಿವಾಣ ಹಾಕಲು ಭಾರತೀಯ ದಂಡ ಸಂಹಿತೆ , ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಸಾಕ್ಷ್ಯ ಕಾಯ್ದೆಗೆ ಶೀಘ್ರವೇ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.…
ಐತಿಹಾಸಿಕ ಕ್ಷೇತ್ರ- ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ದೇವಾಲಯ
ಬರಹ: ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ (ಪುರಾತತ್ವ ಮತ್ತು ಇತಿಹಾಸ ಸಂಶೋಧನಾರ್ಥಿ) ಉಡುಪಿ ಜಿಲ್ಲೆಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಪೆರಣಂಕಿಲ ಅಥವಾ ಪೆರ್ಣಂಕಿಲ ಗ್ರಾಮವು ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ಸ್ವಯಂಭೂ ಗಣಪತಿ ದೇವಾಲಯಗಳಿರುವ ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ. ಸ್ಥಳ ಐತಿಹ್ಯದ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:29.01.2023, ಭಾನುವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಶುಕ್ಲಪಕ್ಷ, ನಕ್ಷತ್ರ:ಭರಣಿ, ರಾಹುಕಾಲ – 05:03 ರಿಂದ 06:29 ಗುಳಿಕಕಾಲ 03:37 ರಿಂದ 05:03 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:29 ರಾಶಿ ಭವಿಷ್ಯ: ಮೇಷ(Aries):…
ಪರಶುರಾಮ ಥೀಮ್ ಪಾರ್ಕಿನಲ್ಲಿ ಭಜನಾ ಮಂದಿರ ಲೋಕಾರ್ಪಣೆ: ಕಾರ್ಕಳವನ್ನು ರಾಜ್ಯದ ಐತಿಹಾಸಿಕ ಪ್ರವಾಸಿತಾಣವಾಗಿಸುವುದೇ ನನ್ನ ಗುರಿ: ಸಚಿವ ಸುನಿಲ್ ಕುಮಾರ್
ಕಾರ್ಕಳ: ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಕಳ ಎಂದಿಗೂ ಹಿಂದೆಬಿದ್ದಿಲ್ಲ,ಕಾರ್ಕಳದ ಜನತೆಯ ಋಣ ನನ್ನ ಮೇಲಿದೆ,ಕಾರ್ಕಳವನ್ನು ಅಭಿವೃದ್ದಿಪಡಿಸುವ ದೂರದೃಷ್ಟಿಯನ್ನಿಟ್ಟುಕೊಂಡು ರಸ್ತೆ, ಸೇತುವೆಗಳು,ಕಿಂಡಿಅಣೆಕಟ್ಟುಗಳ ನಿರ್ಮಾಣ, ಹಕ್ಕುಪತ್ರ ವಿತರಣೆ,ಸರಕಾರಿ ಕಚೇರಿಗಳ ನವೀಕರಣ ಹೀಗೆ ಹತ್ತಾರು ಅಭಿವೃದ್ದಿ ಚಟುವಟಿಕೆಗಳನ್ನು ನಡೆಸುವಂತಾಗಿದೆ.ಇನ್ನುಮುAದೆಯೂ ಕಾರ್ಕಳದ ಜನತೆ ನನಗೆ ಅವಕಾಶ…
